Homeಹಾಸನ ಹಾಸನ ರಿಂಗ್ ರಸ್ತೆಯಲ್ಲಿ 74ನೇ ಸ್ವಾತಂತ್ಯ ದಿನಾಚರಣೆ August 14, 2020 0 ಹಾಸನದ ರಿಂಗ್ ರಸ್ತೆಯ ಉದ್ಭವ ಗಣಪತಿ ಸರ್ಕಲ್ ನಲ್ಲಿ ವಿನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ 74ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ಧ್ವಜಾರೋಹಣವನ್ನು ಜೆ.ಡಿ.ಎಸ್ ಜಿಲ್ಲಾ ಅಧ್ಯಕ್ಷ ಎಸ್ ದೇವೆಗೌಡರು ನೆರವೇರಿಸಿದರು. Tags ಹಾಸನ Facebook Twitter