ಹಾಲಿನ ಲಾರಿ ಹಾಗೂ ಟಾಟಾ ಮ್ಯಾಕ್ಸಿಮಮ್ ನಡುವೆ ಅಪಘಾತ

ಹಾಸನ : ನಗರ ಹೊರ ವಲಯದ ದೇವರಾಯ ಪಟ್ಟಣ ಸಮೀಪ ರಾತ್ರಿ  ಸುಮಾರು  9:30 ಗಂಟೆ ಸಮಯದಲ್ಲಿ  ಹಾಲಿನ ಲಾರಿ ಹಾಗೂ ಟಾಟಾ ಮ್ಯಾಕ್ಸಿಮಮ್ ನಡುವೆ ಅಪಘಾತ ಸಂಭವಿಸಿದ್ದು,  ಹಾಲಿನ ಲಾರಿ ಚಾಲಕನಿಗೆ ಕಾಲು ಮುರಿದು ಹೊಗಿದೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸುಮಾರು ಒಂದು  ಗಂಟೆಗೂ ಹೆಚ್ಚು  ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು,  ಸ್ಥಳಕ್ಕೆ ಹಾಸನ ಸಂಚಾರ ಪೋಲೀಸರು ಆಗಮಿಸಿ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿದ್ದಾರೆ.

Post a Comment

Previous Post Next Post