ಸೂಡ ಅಧ್ಯಕ್ಷರಾಗಿ ಎಸ್.ಎಸ್. ಜ್ಯೋತಿಪ್ರಕಾಶ್ ನೇಮಕ

ಸೂಡಾ ಅಧ್ಯಕ್ಷರಾಗಿ ಎಸ್.ಎಸ್.ಜ್ಯೋತಿಪ್ರಕಾಶ್ ರವರನ್ನ ಸರ್ಕಾರ ನೇಮಕ ಮಾಡಿ ಆದೇಶಿಸಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಅಧಿಕೃತ ಪ್ರಕಟಣೆಯೊಂದನ್ನ ಹೊರಡಿಸಿದ್ದು, ನಾಲ್ಕುಜನ ಸದಸ್ಯರು ಹಾಗೂ ಓರ್ವ ಅಧ್ಯಕ್ಷರ ಹೆಸರನ್ನ ನೇಮಕಗೊಳಿಸಿ ಅಧಿಕ್ರತ  ಪ್ರಕಟಣೆಯೊಂದನ್ನ ಬಿಡುಗಡೆ ಮಾಡಿದೆ.
ಅದರಂತೆ ಎಸ್.ಎಸ್.ಜ್ಯೋತಿಪ್ರಕಾಶ್ ಅವರನ್ನ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಶಿವಮೊಗ್ಗದ ಶ್ರೀಮತಿ ಉಮಾಮೂರ್ತಿ, ಎಸ್.ದೇವರಾಜ್, ಭದ್ರಾವತಿಯ ಬಿ.ಜಿ.ರಾಮಲಿಂಗಯ್ಯ, ಹಾಗೂ ಕದಿರೇಶ್ ಅವರನ್ನ ಸೂಡಾ ಅಧ್ಯಕ್ಷರಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ.

Post a Comment

Previous Post Next Post