*ಮಳೆ ನೀರಲ್ಲಿ ಕೊಚ್ಚಿ ಹೋಗಿ ವೃದ್ಧ ಸಾವು
*ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಬಳಿ ಘಟನೆ
* ಸಂಕಲಾಪುರ ಗ್ರಾಮದ ಸಿದ್ದಯ್ಯ(60) ಮೃತ ವ್ಯಕ್ತಿ
ತೋಟದ ಬಳಿಯಿಂದ ಜಾನುವಾರು ಕರೆತರೊ ವೇಳೆ ಅವಘಡ
*ನೆನ್ನೆ ಸಂಜೆ ನಾಪತ್ತೆಯಾಗಿದ್ದ ವ್ಯಕ್ತಿ ಶವ ಇಂದು ಪತ್ತೆ
*ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ
Tags
ಸಕಲೇಶಪುರ