ಭಾರಿ ಮಳೆ ಗಾಳಿಗೆ ಮುರಿದುಬಿದ್ದ ಫಸಲಿಗೆ ಬಂದಿದ್ದ ಮೆಕ್ಕೆಜೋಳ

ಹಾಸನ : ಹಾಸನ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ

ಭಾರಿ ಮಳೆ ಗಾಳಿಗೆ ಮುರಿದುಬಿದ್ದ ಫಸಲಿಗೆ ಬಂದಿದ್ದ ಮೆಕ್ಕೆಜೋಳ

ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಯಲ್ಲಿ ಘಟನೆ


ಬೇಲೂರು ತಾಲ್ಲೂಕು ಚಿಲ್ಕೂರು ಮತ್ತು ಬಳ್ಳೂರು ಗ್ರಾಮದ ಸಚಿನ್, ಸ್ವಾಮಿಗೌಡ ಎಂಬುವವರಿಗೆ ಸೇರಿದ ಬೆಳೆ

ನೂರಾರು ಎಕರೆ ಪ್ರದೇಶದಲ್ಲಿ ಬೆಳಿದಿದ್ದ ಮೆಕ್ಕೆಜೋಳ ಸಂಪೂರ್ಣ ಹಾನಿ

ಮತ್ತೆ ಸಂಕಷ್ಟಕ್ಕೆ ಸಿಲುಕಿದ ಅನ್ನದಾತ

ಸ್ಥಳಕ್ಕೆ ಕೃಷಿ ಅಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ಭೇಟಿ ಪರಿಶೀಲನೆ.

Post a Comment

Previous Post Next Post