ಹಾಸನ: ಹಾಸನದ ಹೇಮಾವತಿ ಜಲಾಶಯ ಬಹುತೇಕ ಭರ್ತಿ ಹಿನ್ನೆಲೆ
ಜಲಾಶಯದಿಂದ ನದಿಗೆ ನೀರು ಬಿಡುಗಡೆ
6 ಕ್ರಸ್ಟ್ ಗೇಟ್ ಮೂಲಕ ಸುಮಾರು 20 ಸಾವಿರ ಕ್ಯೂಸೆಕ್ ನೀಡು ಬಿಡುಗಡೆ
ಕೇವಲ ಮೂರು ದಿನಗಳ ಅಂತರದಲ್ಲಿ ಭರ್ತಿ ಹಂತ ತಲುಪಿದ ಜಿಲ್ಲೆಯ ಜೀವನದಿ
ಹೇಮಾವತಿ ನಂಬಿರುವ ಲಕ್ಷಾಂತರ ಜನರಲ್ಲಿ ಮನೆ ಮಾಡಿದ ಹರ್ಷ
ನಾಲೆಗಳಿಗೂ ನೀರು ಬಿಡಗಡೆ
ಹಾಸನ ಸೇರಿ ನಾಲ್ಕೈದು ಜಿಲ್ಲೆಗಳ ಭತ್ತದ ಬೆಳೆಗಾರರಲ್ಲಿ ಆನಂದ
ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ
Tags
ಹಾಸನ