ಕಾಫಿನಾಡು ಚಿಕ್ಕಮಗಳೂರಿನಲ್ಲಿಂದು ಒಟ್ಟು 239 ಕೊರೊನಾ ಪಾಸಿಟಿವ್ ಹಾಗೂ 2 ಸಾವು

ಚಿಕ್ಕಮಗಳೂರು : ಕಾಫಿನಾಡಲ್ಲಿ 239 ಮಂದಿಗೆ ಕೊರೊನಾ ಪಾಸಿಟಿವ್
ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿನಿಂದ ಇಬ್ಬರ ಸಾವು

ಚಿಕ್ಕಮಗಳೂರು 122, ತರೀಕೆರೆ 45, ಕಡೂರು 19, ಮೂಡಿಗೆರೆ 26, ಎನ್.ಆರ್ ಪುರ 11, ಶೃಂಗೇರಿ 9,  ಕೊಪ್ಪದಲ್ಲಿ 7 ಪ್ರಕರಣ

ಜಿಲ್ಲೆಯಲ್ಲಿ 3517 ಮಂದಿ ಕೊರೊನಾದಿಂದ ಗುಣಮುಖ

ಒಟ್ಟು ಸೋಂಕಿತರ ಸಂಖ್ಯೆ 5201ಕ್ಕೆ ಏರಿಕೆ

ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 87 ಮಂದಿ ಸಾವು

Post a Comment

Previous Post Next Post