ಪ್ರಾಥಮಿಕ ಆರೋಗ್ಯ ಕೇಂದ್ರ ಹಗರೆಯಲ್ಲಿ ಕೋವಿಡ್ ರಾಪಿಡ್ ಅ್ನಟಿಗೇನ್ ಪರೀಕ್ಷಾ ಕೇಂದ್ರದ ಚಾಲನೆ.
ಪ್ರಾ.ಆರೋಗ್ಯ ಕೇಂದ್ರ ಹಗರೆ, ಬೇಲೂರು ಇಲ್ಲಿ ಹೊಸದಾಗಿ ಕೋವಿಡ್-19 ಪರೀಕ್ಷಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ದಿಲೀಪ್, ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕರಿಗಳಾದ ಡಾ.ಶಾಲಿನಿ.ವಿ.ಎಲ್, ಹಗರೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾದ ಶ್ರೀ ಈಶ್ವರ್ ಪ್ರಸಾದ್, ಪಿ ಡಿ ಒ ಶ್ರೀ ಸತ್ಯನಾರಾಯಣ್, ಆಯುಷ್ ವೈದ್ಯರಾದ ಡಾ. ಚೇತನ್ ಕುಮಾರ್ ಉದ್ಘಾಟನೆ ಮಾಡಿದರು. ಪ್ರತಿದಿನ ಮಧ್ಯಾಹ್ನ 12-1ರವರೆಗೆ ಪರೀಕ್ಷೆ ಮಾಡಲಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು
Tags
ಹಾಸನ