25-09-2020 ಈ ದಿನದ ರಾಶಿ ಫಲ ಮತ್ತು ಭವಿಷ್ಯ ಇಲ್ಲಿದೆ ನೋಡಿ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಅಧಿಕ ಆಶ್ವಯುಜಮಾಸ,
ಶುಕ್ಲ ಪಕ್ಷ, ನವಮಿ,
ಶುಕ್ರವಾರ,ಪೂರ್ವಾಷಾಡ ನಕ್ಷತ್ರ

ರಾಹುಕಾಲ: 10.44 ರಿಂದ 12 15
ಗುಳಿಕಕಾಲ: 7.42 ರಿಂದ 09:13
ಯಮಗಂಡಕಾಲ: 3:16ರಿಂದ 4.47


ಮೇಷ: ಮಹಿಳೆಯರಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಮಕ್ಕಳ ನಡವಳಿಕೆಯಿಂದ ಬೇಸರ, ಆಸ್ತಿಯಿಂದ ಅನುಕೂಲ

ವೃಷಭ: ಮೋಜು-ಮಸ್ತಿಗೆ ವ್ಯಯ, ಅನಾರೋಗ್ಯ ಸಮಸ್ಯೆಗಳು, ಆರ್ಥಿಕ ಸಂಕಷ್ಟದ ಚಿಂತೆ, ಸ್ವಂತ ವ್ಯವಹಾರದಲ್ಲಿ ನಷ್ಟ, ಕಾರ್ಯಜಯ, ತಂದೆಯಿಂದ ಅನುಕೂಲ, ಶತ್ರುಗಳಿಂದ ಅಪವಾದ

ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸ್ತ್ರೀಯರಿಂದ ಲಾಭ, ಆಕಸ್ಮಿಕ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧಗಳು

ಕಟಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನದಿಂದ ಅದೃಷ್ಟ, ತಂದೆಯಿಂದ ಧನಾಗಮನ, ಆತ್ಮಗೌರವಕ್ಕೆ ಚ್ಯುತಿ, ಆರ್ಥಿಕ ಸಂಕಷ್ಟ, ಅನಾರೋಗ್ಯದಿಂದ ಗಾಬರಿ

ಸಿಂಹ: ಉದ್ಯೋಗ ಬದಲಾವಣೆಯಿಂದ ಅನುಕೂಲ, ನೆರೆಹೊರೆಯವರಿಂದ ಪ್ರಶಂಸೆ, ಉತ್ತಮ ಹೆಸರು, ಸ್ವಯಂಕೃತ ಅಪರಾಧಗಳಿಂದ ಅನಾರೋಗ್ಯ, ಶತ್ರುಗಳು ಅಧಿಕ

ಕನ್ಯಾ: ಆಕಸ್ಮಿಕ ಧನಾಗಮನ, ಅಪಘಾತಗಳು, ಪ್ರಯಾಣದಲ್ಲಿ ತೊಂದರೆ, ಬಂಧುಗಳಿಂದ ಸೋಲು, ಆರೋಗ್ಯ ಸಮಸ್ಯೆ, ಅಧಿಕ ಖರ್ಚು, ಪ್ರೀತಿ ಪ್ರೇಮದ ಭಾವನೆಗಳಿಗೆ ಪೆಟ್ಟು

ತುಲಾ: ಸಂಶಯಗಳ ಸುಳಿದಾಟ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಲಾಭದ ಪ್ರಮಾಣ ಕುಂಠಿತ, ಮಿತ್ರರು ಶತ್ರುಗಳಾಗುವರು, ಆತ್ಮೀಯರಿಂದ ನೋವು, ಅತಿಯಾದ ಭಾವನೆಯಿಂದ ಸಮಸ್ಯೆ

ವೃಶ್ಚಿಕ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ದುಂದುವೆಚ್ಚ, ಸೇವಕರು ಮತ್ತು ಕೆಲಸಗಾರರ ಕೊರತೆ, ಐಷಾರಾಮಿ ಜೀವನದ ಕನಸು, ಅನಾರೋಗ್ಯ, ಉದ್ಯೋಗ ಸ್ಥಳದಲ್ಲಿ ಅಲಸ್ಯ, ಮಕ್ಕಳಿಂದ ಅನುಕೂಲ, ಕಾರ್ಯನಿಮಿತ್ತ ಪ್ರಯಾಣ

ಧನಸ್ಸು: ಆರ್ಥಿಕ ಅನುಕೂಲ, ಆರೋಗ್ಯ ಸಮಸ್ಯೆಗಳು, ಶತ್ರುಗಳಿಂದ ವಿಶ್ವಾಸಕ್ಕೆ ಪೆಟ್ಟು, ಮೋಸದ ಪ್ರೀತಿ, ಹೆಣ್ಣುಮಕ್ಕಳಿಂದ ಲಾಭ, ಕಾನೂನುಬಾಹಿರ ಚಟುವಟಿಕೆಗಳು

ಮಕರ: ಸ್ಥಿರಾಸ್ತಿ,ವಾಹನ ಯೋಗ, ತಾಯಿಂದ ಅನುಕೂಲ, ಅಧಿಕ ಖರ್ಚು, ಪ್ರವಾಸದ ಆಲೋಚನೆ, ಅಲಂಕಾರಿಕ ವಸ್ತುಗಳ ಖರೀದಿ, ಮೃಷ್ಟಾನ್ನ ಭೋಜನ

ಕುಂಭ: ಪತ್ರ ವ್ಯವಹಾರಗಳ ಚಿಂತೆ, ಸ್ತ್ರೀಯರಿಂದ ಭಾದೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಹಿಳೆಯರಿಂದ ಅದೃಷ್ಟ, ಪ್ರಯಾಣದಿಂದ ಮತ್ತು ಮಿತ್ರರಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ

ಮೀನ: ಕುಟುಂಬದಲ್ಲಿ ವಾಗ್ವಾದಗಳು, ಅನಿರೀಕ್ಷಿತ ಪೆಟ್ಟು, ಉದ್ಯೋಗದಲ್ಲಿ ಶತ್ರು ಕಾಟ, ಅಧಿಕ ಖರ್ಚು, ಅಪವಾದ, ಅಪಪ್ರಚಾರ

Post a Comment

Previous Post Next Post