ಹಾಸನ: ಸೆಸ್ಕ್ ಇಂಜಿನಿಯರ್ ಮೇಲೆ ಜೆಡಿಎಸ್ ಮುಖಂಡನ ರೊಷಾವೇಶ
ಕರೆಂಟ್ ಕಡಿತ ಸಂಬಂಧ ಅಧಿಕಾರಿಗೆ
ಮನ ಬಂದಂತೆ ನಿಂದನೆ
ವಿದ್ಯುತ್ ಸಮಸ್ಯೆಗೆಂದು ಫೋನ್ ಮಾಡಿದಾಗ ಜೆಇ ಸರಿಯಾಗಿ ಮಾತನಾಡಲಿಲ್ಲ ಎಂದು ಆರೋಪ
ಏಕವಚನದಲ್ಲಿ ಮಾತನಾಡುತ್ತೀಯ ಎಂದು ಮುಖಂಡನ ದುಂಡಾವರ್ತನೆ
ಹಳೇಬೀಡು ವಿದ್ಯುತ್ ವಿತರಣಾ ಕಚೇರಿ ಮುಂದೆ ನಿನ್ನೆ ಘಟನೆ
ಬಾಯಿಗೆ ಬಂದ ಅಶ್ಲೀಲ ಪದ ಬಳಸಿ ಆಕ್ರೋಶ
ನೀನು ಯಾವೂರಾದ್ರೆ ನನಗೇನು ಎಂದೆಲ್ಲಾ ಗೂಂಡಾವರ್ತನೆ ತೋರಿದ ಗಂಗೂರು ರಾಮಚಂದ್ರ
ಈತನಿಗೆ ಮತ್ತೊಬ್ಬ ಸಾಥ್, ಕಡೆಗೆ ಕಚೇರಿ ಒಳಕ್ಕೆ ನುಗ್ಗಿ ಅಧಿಕಾರಿ ಮೇಲೆ ಹಲ್ಲೆಗೆ ಯತ್ನ
ಹೊರಗೆ ಬಾ ಮಗನೇ ಎಂದೆಲ್ಲಾ ಬೆದರಿಕೆ
ಸೆಸ್ಕ್ ಇಂಜಿನಿಯರ್ ಹೇಮಂತ್ ಕುಮಾರ್ ಗೆ ಧಮ್ಕಿ
ನಾನೇನು ಏಕವಚನದಲ್ಲಿ ಮಾತನಾಡಿಲ್ಲ, ನೀವೇ ಹಾಗೆ ಮಾತನಾಡಿದ್ದು ಎಂದು ಜೆಇ ಸಮರ್ಥನೆ
ರಾಮಚಂದ್ರ ಎಂಬಾತನ ಆಟಾಟೋಪವನ್ನು ಇಡೀಯಾಗಿ ಮೊಬೈಲ್ ನಲ್ಲಿ ಸೆರೆ ಹಿಡಿದಿರೋ ಅಧಿಕಾರಿ
Tags
ಬೇಲೂರು