ಸ್ಫೋರ್ಟ್ ಬ್ರಾನಲ್ಲಿ ಪಾರ್ಕಿನಲ್ಲಿ ಸಂಯುಕ್ತ ಹೆಗ್ಗಡೆ ಮಾಡಿದ ಕೆಲಸ ನೋಡಿ

ಕಿರಿಕ್ ಪಾರ್ಟಿ ಯ ಕಿರಿಕ್ ಹುಡುಗಿ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ. ಸಾರ್ವಜನಿಕವಾಗಿ ಕೇವಲ ಬ್ರಾ ಧರಿಸಿ ವ್ಯಾಯಾಮ ಮಾಡುತ್ತಿದ್ದುದನ್ನು ನೋಡಿ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಬ್ಬ ಹೆಣ್ಣಾಗಿ ಈ ರೀತಿ ಮಾಡುವುದು ಶೋಭೆಯಲ್ಲ ಎಂದು ಬುದ್ದಿವಾದ ಹೇಳಿದ್ದಾರೆ.ಜನರು ಆಕೆಗೆ ದಿಕ್ಕಾರ ಕೂಗುವುದನ್ನು ನೀವು ವೀಡಿಯೋದಲ್ಲಿ ನೋಡಬಹುದು. ಆಕೆ ತನ್ನದೇ ಆದ ಸಮರ್ಥನೆಯನ್ನು ಕೂಡ ಕೊಡುತ್ತಿದ್ದಾರೆ. ವೀಡಿಯೋ ಮದ್ಯದಲ್ಲಿ ತನ್ನ ಮೇಲ್ಗಡೆ ಬಟ್ಟೆ ಬಿಚ್ಚಿ ಸ್ಫೊರ್ಟ್ ಬ್ರಾದಲ್ಲಿ ಇದ್ದೆ. ಇದು ತಪ್ಪಾ ? ಎನ್ನುತ್ತಿದ್ದಾರೆ.. ಪೂರ್ತಿ ವೀಡಿಯೋ ಈ ಕೆಳಗೆ ಇದೆ ನೋಡಿ

Post a Comment

Previous Post Next Post