ಬೆಂಗಳೂರಿನಿಂದ ಹೊರನಾಡು ದೇವಸ್ಥಾನ ಕ್ಕೆ ತೆರಳುವಾಗ ಹೊಂಡಕ್ಕೆ ಕಾರ್ ಪಲ್ಟಿ

ಚಿಕ್ಕಮಗಳೂರು ಮೂಡಿಗೆರೆ ಶಿಫ್ಟ್ ಕಾರ್ ಪಲ್ಟಿ


ಬೆಂಗಳೂರಿನಿಂದ ಹೊರನಾಡು ದೇವಸ್ಥಾನ ಕ್ಕೆ ತೆರಳುವಾಗ ಹೊಂಡಕ್ಕೆ ಕಾರ್ ಪಲ್ಟಿ

ಜಾವಳಿಯ ಮೂಲೆಮನೆ ಎಂ


ಬಲ್ಲಿ ನಡೆದ ಘಟನೆ

ಬೆಳಗ್ಗಿನ ಜಾವ 4 ಗಂಟೆಗೆ ನಡೆದಿರುವ ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು
ಪ್ರಾಣಾಪಾಯದಿಂದ ಪಾರು

ತಿರುವಿನಲ್ಲಿ ತಡೆ ಗೋಡೆ ಇಲ್ಲದ ಕಾರಣ ವಾರಕ್ಕೊಂದು ಈ ಸ್ಥಳದಲ್ಲೇ ನಡೆಯುತ್ತಿವ ಈ ಅಪಘಾತ

ಲೋಕೋಪಯೋಗಿ ಇಲಾಖೆ ಗೆ ಗೊತ್ತಿದ್ದರೂ ಸರಿಪಡಿಸದ ಅಧಿಕಾರಿಗಳು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳುರು ಠಾಣೆಯ ವ್ಯಾಪ್ತಿ

Post a Comment

Previous Post Next Post