ಬೈಕ್ ಜಾರಿ ವ್ಯಕ್ತಿ ಸಾವು

ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮವಾಸಿ ದೀಲಿಪ್ ಅವರು ಕೆಲಸ ಮುಗಿಸಿ ಮನೆಗೆ ಬರುವ ಮೇಳೆ ತಮ್ಮ‌ ಬೈಕ್ ಜಾರಿ ಕಲುವೇಗೆ ಬಿದ್ದು ಮರಣ ಹೊಂದಿದ್ದಾರೆ..

Post a Comment

Previous Post Next Post