ಚಿಕ್ಕಮಗಳೂರು : ಕೊರೊನಾ ವೇಳೆ ಕೆಲಸ ಮಾಡಿದರು ವೇತನ ನೀಡದ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಘಟನೆ
ವೈದ್ಯಾಧಿಕಾರಿ ವೇತನ ನೀಡಿಲ್ಲವೆಂಬ ಆರೋಪ
ಎರಡು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆರೋಪ
8 ಮಂದಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ
ಭಾರೀ ಮಳೆಯಿಂದ 3 ದಿನ ಕರ್ತವ್ಯಕ್ಕೆ ಬಾರದಿರೋದ್ರಿಂದ ವೇತನ ನೀಡದ ಆರೋಪ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು
Tags
ಚಿಕ್ಕಮಗಳೂರು