ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಪಾತ್ರ ತನಿಖೆ ಬಳಿಕ ಗೊತ್ತಾಗಬೇಕು ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಪಾತ್ರ ತನಿಖೆ ಬಳಿಕ ಗೊತ್ತಾಗಬೇಕು
ಎನ್.ಆರ್.ಪುರದಲ್ಲಿ ಸಚಿವ ಸಿ.ಟಿ.ರವಿ ಹೇಳಿಕೆ

ಕೆಜಿ-ಡಿಜೆ ಹಳ್ಳಿ ಪ್ರಕರಣದಲ್ಲಿ ಅಪರಾಧಿಗಳ ಪರ ನಿಂತ ನಿಲುವು

ಸಮಾಜಘಾತುಕ ಶಕ್ತಿಗಳಿಗೆ ಬೆಂಬಲಿಸುವ ರೀತಿ ತೋರುತ್ತೆ

ಅಪರಾಧಿಗಳ ಪರ ನಿಲ್ಲುವ ಮನೊಭಾವನೆ

ಅವರದ್ದೇ ಕ್ಷೇತ್ರದ ಕೊರೋನಾ ವಾರಿಯರ್ ಮೇಲೆ ಹಲ್ಲೆ ಮಾಡಿದವರಿಗೆ ಬೆಂಬಲಿಸಿ, ಸನ್ಮಾನ

ಇವೆಲ್ಲವೂ ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯ

ಸಾರ್ವಜನಿಕ ಬದುಕಿ ನಲ್ಲಿರುವವರು ಸೌಹರ್ದತೆಗೆ ಒತ್ತು ನೀಡಬೇಕು

ತಾತ್ಕಾಲಿಕ ಶ್ರೇಯಸ್ಸು ತರಬಹುದು ಕಳ್ಳನಾಯಕನಾಗಿ ಉಳಿಯಲು ಕಾರಣವಾಗುತ್ತೆ

ಜಮೀರ್ ಏನೆಂದೂ ಅವರೇ ಯೋಚಿಸಲಿ

ಚಿಕ್ಕಮಗಳೂರು ಜಿಲ್ಲೆ ಎನ್. ಆರ್.ಪುರ ತಾಲೂಕು

Post a Comment

Previous Post Next Post