ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗೆ ಖಂಡಿಸಿ ಇಂದು ಬಾಳ್ಳುಪೇಟೆ ಗುರಪ್ಪ ವೃತ್ತದಲ್ಲಿ ಜಯಕರ್ನಾಟಕ ಸಂಘಟನೆಬಾಳ್ಳುಪೇಟೆ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಯಕರ್ನಾಟಕ ಹೋಬಳಿ ಅಧ್ಯಕ್ಷರು ಉಬೈದ್ ಬಾಳ್ಳು, ಉಪಾಧ್ಯಕ್ಷರು ಸಂತೋಷ್, ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಬಾಳ್ಳುಪೇಟೆ ಉಪಾಧ್ಯಕ್ಷರು, ಹಮೀದ್ ಮಜೀದ್ ಹಾಜರಿದ್ದರು.
Tags
ಸಕಲೇಶಪುರ