ಒಂಟಿಯಾಗಿ ಪ್ರತಿಭಟನೆ ಕುಳಿತ ಶಾಸಕ ಎ .ಟಿ.ರಾಮಸ್ವಾಮಿ

ಅರಕಲಗೂಡು ತಾಲ್ಲೂಕು ಕಛೇರಿ ಮುಂದೆ ರೈತರ ಬಡವರ ವಿರೋದಿ ಕಾನೂನುಗಳಿಗೆ ದಿಕ್ಕಾರ ಎಂಬ ನಾಮಪಲಕ ಹಿಡಿದು ಸರ್ಕಾರದ ವಿರುದ್ದ ಘೋಷಣೆ ಪಲಕ ಹಿಡಿದು ಕರೋನಾ ಹಿನ್ನೆಲೆಯಲ್ಲಿ ಏಕಾಂಗಿ ಪ್ರತಿಭಟನೆ ನಡೆಸುತ್ತಿರುವ ಶಾಸಕರು

Post a Comment

Previous Post Next Post