ಹಾಸನ: ಕೇಂದ್ರ ಸರ್ಕಾರದ ಹಿಂದಿ
ಹೇರಿಕೆ ನೀತಿಗೆ ವಿರೋಧ
ಹಾಸನದಲ್ಲೂ ಕರವೇ ಕಾರ್ಯಕರ್ತರ ಪ್ರತಿಭಟನೆ
ಒತ್ತಾಯಪೂರ್ವಕ ಹಿಂದಿ ಸಪ್ತಾಹ ಕಾರ್ಯಕ್ರಮ ನಡೆಸಬಾರದು
ಹಿಂದಿಯೊಂದೇ ರಾಷ್ಟ್ರಭಾಷೆ ಅಲ್ಲ
ಸಂವಿಧಾನದ ಪ್ರಕಾರ ಕನ್ನಡ ಸೇರಿ
ಎಲ್ಲವೂ ರಾಷ್ಟ್ರಭಾಷೆಗಳೇ
ಹೀಗಾಗಿ ಕನ್ನಡದ ಅಸ್ಮಿತೆ ಕುಗ್ಗಿಸುವ
ಕೆಲಸ ಮಾಡಬಾರದು
ಕೇಂದ್ರ ಸರ್ಕಾರ ತನ್ನ ನಿಲುವನ್ನು
ಮರು ಪರಿಶೀಲಿಸಬೇಕು
ಹಾಸನ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು
ಬಲವಂತವಾಗಿ ಹಿಂದಿ ಹೇರಿಕೆ ನಿಲ್ಲಿಸಿ ಎಂದು ಒತ್ತಾಯ
Tags
ಹಾಸನ