ಅನುಶ್ರೀ ಜೊತೆಗೆ ನಾವು ತಗೋತಾ ಇದ್ವಿ. ಅನುಶ್ರೀ ಮೊದಮೊದಲು…. ಅನುಶ್ರೀ ಬಗ್ಗೆ ಶಾಕಿಂಗ್ ನ್ಯೂಸ್ ತಿಳಿಸಿದ್ರಾ ಜೊತೆಗಾರರು…

ಅನುಶ್ರೀ ಈ ಹೆಸರು ಕಿರುತೆರೆ ಲೋಕದಲ್ಲಿ ಒಂದು ಪವರ್ ಫುಲ್ ಹೆಸರು. ಅನುಶ್ರೀ ಅವರು ನಿರೂಪಣೆ ಮಾಡುತ್ತಾರೆಂದರೆ ಆ ಕಾರ್ಯಕ್ರಮ ನೋಡುವ ಮಜವೇ ಬೇರೆ. ಅನುಶ್ರೀ ಅವರಿಗಾಗಿಯೇ ಕಾರ್ಯಕ್ರಮ ನೋಡುವ ಅಭಿಮಾನಿಗಳ ಸಂಖ್ಯೆ ದೊಡ್ಡದಾಗಿದೆ. ಅಂತ ಅನುಶ್ರೀ ಅವರಿಗೂ
ಡ್ರ ಗ್ಸ್ ಜಾ ಲದ ನಂಟಿದೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಅನುಶ್ರೀ ಅಭಿಮಾನಿಗಳಿಗೆ ಮಾತ್ರವಲ್ಲದೆ ಪ್ರತಿನಿತ್ಯ ಟಿವಿ ನೋಡುವ ಕಿರುತೆರೆ ವೀಕ್ಷಕರಿಗೂ ಶಾಕ್ ಆಗಿರೋದು ಸತ್ಯ. ಡ್ರ ಗ್ ಪ್ರಕರಣ ಸಂಬಂಧಿಸಿ ನಟಿ ನಿರೂಪಕಿ ಅನುಶ್ರೀ ಅವರಿಗೆ ಮಂಗಳೂರು ಸಿ ಸಿ ಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.ಹೀಗಾಗಿ ಅನುಶ್ರೀ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಅನುಶ್ರೀ ಪಾಲಿಗೆ ಇಂದು ನಿಜಕ್ಕೂ ನಿರ್ಣಾಯಕ ದಿನವಾಗಿದೆ.ಅನುಶ್ರೀ ನಿಜಕ್ಕೂ ಡ್ರ ಗ್ ಪಾ ರ್ಟಿ ಮಾಡ್ತಾ ಇದ್ರಾ ಅಥವಾ ಡ್ರ ಗ್ ಸೇವನೆ ಮಾಡುವವರ ಜೊತೆಗೆ ಸಂಬಂಧ ಹೊಂದಿದ್ದಾರ ಎನ್ನುವ ವಿಚಾರಗಳು ಅಧಿಕೃತವಾಗಿ ಅಧಿಕಾರಿಗಳು ಹೇಳುವ ತನಕ ಕಾಯಬೇಕಿದೆ. ಆದರೆ ಬೆಂಕಿಯಿಲ್ಲದೆ ಹೊಗೆ ಬರುವುದಿಲ್ಲ ಎಂಬುದು ಸತ್ಯ. ಈ ನಡುವೆ ಬಂ ಧಿ ತ ಆ’ರೋ’ಪಿ ತರುಣ್‌ ಭ ಯನಕ ಮಾಹಿತಿಯನ್ನು ಹೊರ ಹಾಕಿದ್ದಾನೆ.ಹೌದು ವಿಚಾರಣೆ ವೇಳೆ ಬಂ’ಧಿ’ತ ಆರೋ ಪಿ ತರುಣ್‌ ಅನುಶ್ರೀ ಬಗ್ಗೆ ಕೆಲ ಮಾಹಿತಿಗಳನ್ನು ಬಾಯಿಬಿಟ್ಟಿದ್ದಾನೆ. ಅನುಶ್ರೀ ಕೂಡ ಡ್ರ ಗ್ ತಗೋಳ್ತಾ ಇದ್ರು ಎಂದಿದ್ದಾನೆ ಎಂದು ತಿಳಿದುಬಂದಿದೆ . ಮೊದ ಮೊದಲು ಅನುಶ್ರೀ ಕು ಡಿ ತಾ ಇದ್ರು , ಡ್ರ ಗ್ ತಗೋತಾ ಇರಲಿಲ್ಲ ಅಂತಾ ಹೇಳ್ತಾಯಿದ್ದ ತರುಣ್. ಪೊಲೀಸರ ತ ನಿ ಖೆ ಚುರುಕುಗೊಂಡ ಬಳಿಕ ಒದೋಂದೆ ಮಾಹಿತಿಯನ್ನು ಬಾಯ್ಬಿಡುತ್ತಿದ್ದಾನೆ.ನಾವು ಡ್ರ ಗ್ ಪಾ ರ್ಟಿ ಮಾಡ್ತಾ ಇದ್ವಿ. ಅದ್ರಲ್ಲಿ ಅನುಶ್ರೀ ಕಿ ಕ್ಕೇ ರಿ ಸಿಕೊಳ್ತಾ ಇದ್ರು ಅಂತಾ ಆ ರೋ’ಪಿ ತರುಣ್ ರಾಜ್ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ನೀಡಿದ್ದಾನೆ. ಮಂಗಳೂರು ಸಿಸಿಬಿ ಮತ್ತು ನಾ’ರ್ಕೋ’ಟಿಕ್ ನಿಂದ ಜಂಟಿ ತ ನಿ ಖೆ ನಡೆಯುತ್ತಿದೆ..

Post a Comment

Previous Post Next Post