ಧೋನಿ ಪಡೆಯನ್ನು ಭರ್ಜರಿಯಾಗಿ ಮಣಿಸಿದ ಸ್ಮಿತ್ ಬಾಯ್ಸ್

ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂದಿನ IPL T20 ಹಣಾಹಣಿಯಲ್ಲಿ ಧೋನಿ ಪಡೆಯನ್ನು ಭರ್ಜರಿಯಾಗಿ ಮಣಿಸಿದ ಸ್ಮಿತ್ ಬಾಯ್ಸ್ ಗೆಲುವಿನ ನಗೆ ಬೀರಿದ್ದಾರೆ.


ರಾಜಸ್ಥಾನ ರಾಯಲ್ಸ್ ನೀಡಿದ 217 ರನ್ ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು 200 ರನ್ ಗಳಷ್ಟನ್ನೇ ಕಲೆ ಹಾಕಲು ಶಕ್ತವಾಯಿತು. ಆ ಮೂಲಕ 16 ರನ್ ಗಳಿಂದ ರಾಯಲ್ಸ್ ಗೆ ಶರಣಾಯಿತು.

Post a Comment

Previous Post Next Post