ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿಕೆ
ಕಾಫಿನಾಡು ಪ್ರವಾಸಿ ತಾಣವಾಗಿದ್ದು, ಹೋಂ ಸ್ಟೇ ಬಗ್ಗೆ ತೀವ್ರ ನಿಗಾ
ಹೋಂ ಸ್ಟೇನಲ್ಲಿ ಮಾಧಕ ದ್ರವ್ಯದ ಕೇಸ್ ಬಂದ್ರೆ ಮಾಲೀಕರೆ ಹೊಣೆ
ಹೋಂ ಸ್ಟೇ ಮಾಲೀಕರು ಮಾಹಿತಿ ಕೊಟ್ರೆ ರಿವಾರ್ಡ್ ಕೊಡ್ತೀವಿ
ಪ್ರಕರಣ ಮುಚ್ಚಿ ಹಾಕಿದ್ರೆ ಹೋಂ ಸ್ಟೇ ಮಾಲಿಕರ ವಿರುದ್ಧವೂ ಕ್ರಮ
ಡ್ರಗ್ ಕಂಟ್ರೋಲ್ ಮಾಡೋದು ವಿಶೇಷ ವಿಂಗ್ ಮಾತ್ರವಲ್ಲ
ಮಾಧಕ ದ್ರವ್ಯದ ಕಂಟ್ರೋಲ್ ಕೆಲಸ ಪ್ರತಿಯೊಂದು ಠಾಣೆಯದ್ದು
ಯಾವ ಲಿಮಿಟ್‍ನಲ್ಲೂ ಡ್ರಗ್ಸ್ ಹಾವಳಿ ಇರಬಾರದು
ಕೊವೀಡ್ ನಿಯಂತ್ರಣದಲ್ಲಿ ಜಿಲ್ಲಾ ಪೊಲೀಸರು ಕಾರ್ಯ ಶ್ಲಾಘನೀಯ
ಅವರಿಗೆ ಅಭಿನಂದನೆ ಹೇಳಲು ಚಿಕ್ಕಮಗಳೂರಿಗೆ ಬಂದಿದ್ದೇನೆ
Tags
ಚಿಕ್ಕಮಗಳೂರು