23-09-2020 ಈ ದಿನದ ರಾಶಿ ಫಲ ಮತ್ತು ಭವಿಷ್ಯ ಇಲ್ಲಿದೆ ನೋಡಿ

ಪಂಚಾಂಗ:

*ರಾಹುಕಾಲ:* 12:15 ರಿಂದ 1:46
*ಗುಳಿಕಕಾಲ:* 10:44 ರಿಂದ 12:45
*ಯಮಗಂಡಕಾಲ:* 07:42 ರಿಂದ 9:13
ವಾರ: ಬುಧವಾರ
ತಿಥಿ: ಸಪ್ತಮಿ
ನಕ್ಷತ್ರ: ಜೇಷ್ಠ


*ಮೇಷ:* ಈ ದಿನ ಆಪ್ತ ಸ್ನೇಹಿತರ ಭೇಟಿ, ಮಹಿಳೆಯರಿಗೆ ಕೆಲಸದ ಒತ್ತಡ, ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ.

*ವೃಷಭ:* ಈ ದಿನ ಕುಟುಂಬ ಸೌಖ್ಯ, ಯತ್ನ ಕಾರ್ಯದಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ, ಷೇರು ವ್ಯವಹಾರಗಳಲ್ಲಿ ಲಾಭ.

*ಮಿಥುನ:* ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಿತ ಶತ್ರುಗಳ ಭಾದೆ, ದಾಂಪತ್ಯ ಜೀವನದಲ್ಲಿ ವಿರಸ.

*ಕಟಕ:* ಯೋಚಿಸಿ ಕೆಲಸ ಕಾರ್ಯ ಮಾಡುವುದು ಉತ್ತಮ, ಶೀತ ಸಂಬಂಧ ರೋಗ, ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.

*ಸಿಂಹ:* ಈ ದಿನ ಅದೃಷ್ಟ ಒಲಿದು ಬರಲಿದೆ, ಸ್ನೇಹಿತರೊಡನೆ ವ್ಯವಹಾರದ ಮಾತುಕತೆ.

*ಕನ್ಯಾ:* ಶತ್ರುಗಳು ಮಿತ್ರರಾಗುವ ಸುದಿನ, ಅಲ್ಪ ಲಾಭ, ದೂರ ಪ್ರಯಾಣ, ಮನಸ್ಸಿಗೆ ನೆಮ್ಮದಿ.

*ತುಲಾ:* ಈ ದಿನ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ಸಂಬಂಧಿಕರೊಡನೆ ಕಲಹ ಸಂಭವ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ.

*ವೃಶ್ಚಿಕ:* ಗೃಹ ಉಪಯೋಗ ವಸ್ತುಗಳನ್ನು ಖರೀದಿಸುವಿರಿ, ಮಿತ್ರರಿಂದ ಸಹಾಯ, ಅಧಿಕಾರಿಗಳಿಂದ ಪ್ರಶಂಸೆ.

*ಧನಸ್ಸು:* ದ್ರವ್ಯ ವ್ಯಾಪಾರಿಗಳಿಗೆ ಲಾಭ, ಗುರುಹಿರಿಯರ ಭೇಟಿ ಮಾಡುವಿರಿ.

*ಮಕರ:* ಅಧಿಕ ಖರ್ಚು, ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ, ಕೌಟುಂಬಿಕ ವಿರಸ, ಈ ದಿನ ತಾಳ್ಮೆ ಅಗತ್ಯ.

*ಕುಂಭ:* ಮಿತ್ರರ ಆಗಮನದಿಂದ ಮನೋಲ್ಲಾಸ, ಬರಬೇಕಾದ ಬಾಕಿ ಹಣ ಕೈ ಸೇರಲಿದೆ.

*ಮೀನ:* ಉದ್ಯೋಗದಲ್ಲಿ ಅಧಿಕಾರಿಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣದಿಂದ ತೊಂದರೆ.

Post a Comment

Previous Post Next Post