ಹಾಸನ (ಹಾಸನ ಸೀಮೆ):- ಹಾಸನ ಜಿಲ್ಲೆಯ, ದುದ್ದ ಹೋಬಳಿ, ಹೊನ್ನಾವರ ಗ್ರಾಮದಲ್ಲಿ ಕರ್ನಾಟಕ ದಲಿತ ಜನಸೇನೆ ವತಿಯಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಡಾ.ಬಿ.ಅರ್. ಅಂಬೇಡ್ಕರ್ ರವರ ಜೀವನಾದಾರಿತ ದಾರವಾಹಿಯ ವಿಜಯೋತ್ಸವವನ್ನು ಆಚರಿಸಲಾಯಿತು. ಈ ಸಮಾರಂಭದಲ್ಲಿ ಕರ್ನಾಟಕ ದಲಿತ ಜನಸೇನೆಯ ಜಿಲ್ಲಾ ಗೌರವ ಅದ್ಯಕ್ಷ ರಾದ ಸುಬ್ರಮಣ್ಯ ಎಂ.ಡಿ, ಜಿಲ್ಲಾ ಅದ್ಯಕ್ಷ ರಾದ ಆನಂದ್, ಜಿಲ್ಲಾ ಕಾರ್ಯದರ್ಶಿಯಾದ ರಘುನಂದನ್ ಎಂ, ಖಾಜಾಂಚಿಯಾದ ಕುಮಾರ್ ಸ್ವಾಮಿ, ಸಂಘಟನಾ ಕಾರ್ಯದರ್ಶಿಯಾದ ಮಹೇಶ್, ನಿರ್ದೇಶಕರಾದ ಪುರುಶೋತಮ್, ಅರಸೀಕೆರೆ ತಾಲ್ಲೂಕು ಅದ್ಯಕ್ಷರಾದ ಸದ್ದಾಂ, ಅಪ್ಪು, ಕಿರಣ್, ಹರೀಶ್, ಶಿವು, ಲೋಹಿತ್, ವರುಣ್, ಶಿವಮೂರ್ತಿ ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
Tags
ಹಾಸನ