ಮೇಲ್ ಕುಡಿಗೆ ರಾಜು ಮನೆ ಕುಸಿತ.

ಚಿಕ್ಕಮಗಳೂರು ಮೂಡಿಗೆರೆ ಮಳೆಯ ರಭಸಕ್ಕೆ ಜಾವಳಿ ಗ್ರಾಮದ ಮೇಲ್ ಕುಡಿಗೆ ರಾಜು ಎಂಬುವರ ಮನೆ ಕುಸಿತ.
ಬಾರಿ ಗಾಳಿ, ಮಳೆಯ ಆರ್ಭಟಕ್ಕೆ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಕುಸಿತ.

ಇನ್ನೂ ಎರಡು ದಿನ ಬಾರಿ ಮಳೆ ಆಗುವ ಸಾಧ್ಯತೆ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ.

Post a Comment

Previous Post Next Post