ಹಾಸನ ಜಿಲ್ಲೆಯಲ್ಲಿನ ಇವತ್ತಿನ ಹವಾಮಾನ ವರದಿ

ಹಾಸನ,ಅ.13:- ಜಿಲ್ಲೆಯಲ್ಲಿ ಅ.12 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 6.6 ಮಿ.ಮೀ., ಹಾಸನ 9.8 ಮಿ.ಮೀ., ಗೊರೂರು 1.6 ಮಿ.ಮೀ., ದುದ್ದ 3.2 ಮಿ.ಮನೀ., ಶಾಂತಿಗ್ರಾಮ 3 ಮಿ.ಮೀ. ಮಳೆಯಾಗಿದೆ.



 ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 23.1 ಮಿ.ಮೀ., ಸಕಲೇಶಪುರ 29 ಮಿ.ಮೀ., ಹಾನಬಾಳು 25.6 ಮಿ.ಮೀ., ಬೆಳಗೋಡು 22.2 ಮಿ.ಮೀ., ಶುಕ್ರವಾರ ಸಂತೆ 25 ಮಿ.ಮೀ., ಮಾರನಹಳ್ಳಿ 44.2 ಮಿ.ಮೀ., ಹೊಸೂರು 26 ಮಿ.ಮೀ., ಹೆತ್ತೂರು 30.2 ಮಿ.ಮೀ., ಯಸಳೂರು 12.1 ಮಿ.ಮೀ. ಮಳೆಯಾಗಿದೆ.

 ಆಲೂರು ತಾಲ್ಲೂಕಿನ ಕುಂದೂರು 6.8 ಮಿ.ಮೀ. ಆಲೂರು 10 ಮಿ.ಮೀ., ಕೆ. ಹೊಸಕೋಟೆ 17 ಮಿ.ಮೀ., ಪಾಳ್ಯ 18.6 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಕಸಬಾ 1 ಮಿ.ಮೀ., ಬಾಣವರ 2.4 ಮಿ.ಮೀ., ಗಂಡಸಿ 3.8 ಮಿ.ಮೀ., ಜಾವಗಲ್ 4 ಮಿ.ಮೀ., ಕಣಕಟ್ಟೆ 3.8 ಮಿ.ಮೀ. ಮಳೆಯಾಗಿದೆ.

 ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 3.2 ಮಿ.ಮೀ., ಹೊಳೆನರಸೀಪುರ 16.6 ಮಿ.ಮೀ., ಹಳ್ಳಿ ಮೈಸೂರು 1.3 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4.6 ಮಿ.ಮೀ., ಉದಯಪುರ 4 ಮಿ.ಮೀ., ನುಗ್ಗೇಹಳ್ಳಿ 4 ಮಿ.ಮೀ.,  ಹಿರಿಸಾವೆ 1.2 ಮಿ.ಮೀ., ಶ್ರವಣಬೆಳಗೊಳ 2.4 ಮಿ.ಮೀ. ಮಳೆಯಾಗಿದೆ. 

 ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 13 ಮಿ.ಮೀ., ಕಸಬಾ 3 ಮಿ.ಮೀ., ದೊಡ್ಡ ಬೆಮ್ಮತ್ತಿ 13.2 ಮಿ.ಮೀ., ಕೊಣನೂರು 5 ಮಿ.ಮೀ., ದೊಡ್ಡಮಗ್ಗೆ 9.2 ಮಿ.ಮೀ., ಬಸವಾಪಟ್ಟಣ 3.8 ಮಿ.ಮೀ., ರಾಮನಾಥಪುರ 8.8 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೆಬೀಡು 2.8 ಮಿ.ಮೀ., ಬೇಲೂರು 7.4 ಮಿ.ಮೀ., ಅರೆಹಳ್ಳಿ 21 ಮಿ.ಮೀ., ಗೆಂಡೇಹಳ್ಳಿ 12 ಮಿ.ಮೀ., ಬಿಕ್ಕೋಡು 10 ಮಿ.ಮೀ., ಹಗರೆ 7.6 ಮಿ.ಮೀ. ಮಳೆಯಾಗಿದೆ. 

Post a Comment

Previous Post Next Post