ಹಾಸನ- ಹಾಸನದಲ್ಲಿ ಅನುಮಾನಾಸ್ಪದ ಕಾರು ಸಂಚಾರ
ಚಿಕ್ಕಮಗಳೂರು ಕಡೆಯಿಂದ ಬಂದ ಬಿಎಂಡಬ್ಲ್ಯೂ ಕಾರಿನ ಬೆನ್ನು ಬಿದ್ದ ಪೊಲೀಸರು
ಪೊಲೀಸರ ನಾಕಾಬಂದಿಯನ್ನೂ
ದಾಟಿ ತಪ್ಪಿಸಿಕೊಂಡು ಎಸ್ಕೇಪ್
ಟೋಲ್‌ನಲ್ಲೂ ನಿಲ್ಲಿಸದೆ ಪರಾರಿ
ಟೋಲ್ ಗೇಟ್ ಗುದ್ದಿಕೊಂದು ಹೋದ ಕಾರಿನ ಬಗ್ಗೆ ಹೆಚ್ಚಿದ ಅನುಮಾನ
ಚಿಕ್ಕಮಗಳೂರಿನಿಂದ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಟೋಲ್‌ದಾಟಿ ಮತ್ತೆ ಅರಸೀಕೆರೆ ಕಡೆ ಎಸ್ಕೇಪ್ ಆದ ಕಾರು
ಕಾರು ಪತ್ತೆಗೆ ಬಲೆ ಬೀಸಿದ ಪೊಲೀಸರು
Tags
ಹಾಸನ