ಹಾಸನ ನೂತನ ಉಪವಿಭಾಗಾಧಿಕಾರಿಯಾಗಿ ಬಿ.ಎ.ಜಗದೀಶ,ಕೆ.ಎ.ಎಸ್ ನೇಮಕ

ಹಾಸನ ನೂತನ ಉಪವಿಭಾಗಾಧಿಕಾರಿಯಾಗಿ ಬಿ.ಎ.ಜಗದೀಶ,ಕೆ.ಎ.ಎಸ್ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ . ಡಾ|| ನವೀನ್ ಭಟ್ , ಐಎಎಸ್ ಇವರ ವರ್ಗಾವಣೆಯಿಂದ ತೆರವಾಗಿದ್ದ ಹುದ್ದೆಗೆ ನೇಮಕ.

Post a Comment

Previous Post Next Post