ಸಾಲಬಾಧೆ.. ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣು...
ಗಂಸ್ವಾಮಿ(೪೦) ಆತ್ಮಹತ್ಯೆಗೆ ಶರಣಾದ ರೈತ...
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿಯ, ನಾಗರಾಜಪುರ ಗ್ರಾಮದಲ್ಲಿ ಘಟನೆ...
ಶುಂಠಿ ಬೆಳೆಯಲು ಸಾಲ ಮಾಡಿದ್ದ ರೈತರ..
ಸುಮಾರು ೧೦ ಲಕ್ಷದಷ್ಟು ಸಾಲ ಮಾಡಿಕೊಂಡಿದ್ದ ರೈತ..
ಶುಂಠಿಗೆ ಸರಿಯಾದ ಬೆಲೆ ಸಿಗದೆ, ಉತ್ತಮ ಇಳುವರಿಯೂ ಬರದೆ ನಷ್ಟವಾಗಿತ್ತು..
ಈ ಹಿನ್ನೆಲೆಯಲ್ಲಿ ಮನನೊಂದು ನಿನ್ನೆ ಮನೆಬಿಟ್ಟು ಹೋಗಿದ್ದ ರೈತ..
ಇಂದು ಜಮೀನಿನ ಬಳಿ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಸಾವು..
೧೫ ವರ್ಷದ ಹಿಂದೆ ಮದುವೆಯಾಗಿದ್ದ ಗಂಗಸ್ವಾಮಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ...
ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..
Tags
ಹಾಸನ