ಹಕ್ಕುಪತ್ರ ಹಾಗೂ ಪಿಂಚಣಿ ಫಲಾನುಭವಿಗಳಿಗೆ ಮಾಸಾಷನ ಪತ್ರ ವಿತರಣೆ

ಹೊಳೆನರಸೀಪುರ: ಹಳೇಕೊಟೆ ಹೋಬಳಿ ಹಂಗರಹಳ್ಳಿ ಗ್ರಾಮದ ಹಾಗೂ ಸುತ್ತಮುತ್ತಲ  ಸುಮಾರು 90 ಜನ  ಫಲಾನುಭವಿಗಳಿಗೆ 94ಸಿರ ಅಡಿಯಲ್ಲಿ ಹಕ್ಕುಪತ್ರ ಹಾಗೂ ಪಿಂಚಣಿ ಪಲಾನುಭವಿಗಳಿಗೆ ಮಾಸಾಷನ ಪತ್ರಗಳನ್ನು ಶಾ ಸಕ ಹಾಗೂ ಮಾಜಿ ಸಚಿವ  ಎಚ್ ಡಿ ರೇವಣ್ಣ ಅವರು ವಿತರಿಸಿದರು.
ಸಮಾರಂಭದಲ್ಲಿ ತಹಸೀಲ್ದಾರ್  ಕೆ ಆರ್ ಶ್ರೀನಿವಾಸ , ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ  ಕೆ ಯೋಗೇಶ್,  ,ಇಂಜಿನಿಯರ್ ಪ್ರಭು,ಟೌನ್ ಎಸ್ಐ ಕುಮಾರ ,ಗ್ರೆಡ್2 ತಹಸೀಲ್ದಾರ್ ರವಿ  ಉಪತಹಸೀಲ್ದಾರ್ ಶಿವಕುಮಾರ್,ಗ್ರಾಮಲೆಕ್ಕಿಗರಾದ ಯೋಗಾನಂದ,ಮಹಾಂತೇಶ್,ದೇವರಾಜ್ ಹಾಗೂ ಇತರೆ ಕಂದಾಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

Post a Comment

Previous Post Next Post