ದಿ: 07-12-2020 ರಂದು ಮಾನ್ಯ ಐಜಿಪಿ ದಕ್ಷಿಣ ವಲಯ ಶ್ರೀ ವಿಪುಲ್ ಕುಮಾರ್ ಐ.ಪಿ.ಎಸ್ ರವರು ಹಾಸನ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.ಕರೋನ ವಾರಿಯರ್ಸ್ ಗೆ ಸನ್ಮಾನ ಮಾಡಲಾಯಿತು.ಸಂಜೆ ಮೋಟಾರ್ ಬೈಕ್ ಜಾಥಾ ಹೊರಟು ಸಾರ್ವಜನಿಕರಿಗೆ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಿದರು.ಡಿಎಆರ್ ಕೇಂದ್ರ ಸ್ಥಾನಕ್ಕೆ ಭೇಟಿ ನೀಡಿ ಸಿಬ್ಬಂದಿಗಳು ಹಾಗೂ ಕುಟುಂಬದವರ ಕುಂದುಕೊರತೆಯನ್ನು ಆಲಿಸಿದರು.
Tags
ಹಾಸನ