ರೈತರ ಹೋರಾಟಕ್ಕೆ ಹಾಸನ ಎಪಿಎಂಪಿಸಿ ಸಂಪೂರ್ಣ ಬೆಂಬಲ. ಬೆಳಗ್ಗೆಯಿಂದ ಎಲ್ಲಾ ಸಗಟು ವ್ಯಾಪಾರ ವಹಿವಾಟು ಬಂದ್.
ಸಂತೇಪೇಟೆಯಲ್ಲಿರುವ ಎಪಿಎಂಸಿಯಲ್ಲಿನ ಎಲ್ಲಾ ಅಂಗಡಿ ಬಂದ್. ಸರಕು, ಸಾಗಣೆ ವಾಹನ ಸಂಚಾರ ಸಹ ಸ್ಥಗಿತ.
ಸಂಜೆ 6 ಗಂಟೆಯವರೆಗೆ ಯಾವುದೇ ವ್ಯಾಪಾರ ಇಲ್ಲ, ವರ್ತಕರ ಸಂಘದ ಅಧ್ಯಕ್ಷ ಹೆಚ್.ಡಿ.ಗೋಪಾಲ್ ಸ್ಪಷ್ಟನೆ.
Tags
ಹಾಸನ