ಅದ್ಯಾವುದೋ ಸುಳ್ಳು ಸುದ್ದಿಗಳಿಂದ ಹಾಸನದಲ್ಲಿ 100₹ ಈಗ ಚಾಲ್ತಿಯಲ್ಲಿರುವ ಹಳೆಯ ನೋಟುಗಳು ಚಲಾವಣೆಗೆ ಹಾಸನದಲ್ಲಿ ಹಲವರು ಹೆದರುತ್ತಿದ್ದರು ! ಹೆದರಬೇಡಿ, ಸುಳ್ಳು ಸುದ್ದಿಗೆ ಕಿವಿಕೊಡಬೇಡಿ ., 100₹ ಈ ನೋಟು ಬ್ಯಾನ್ ಇಲ್ಲ - RBI
ದೆಹಲಿ: ದೇಶದಲ್ಲಿ ಮತ್ತೆ ನೋಟ್ ಬ್ಯಾನ್ ಆಗುತ್ತಂತೆ. ಈಗ ಚಾಲ್ತಿಯಲ್ಲಿರೋ ಹಳೆಯ 100 ರೂಪಾಯಿ, 10 ರೂಪಾಯಿ, 5 ರೂಪಾಯಿ ನೋಟುಗಳು ಬ್ಯಾನ್ ಆಗುತ್ವಂತೆ. ಶೀಘ್ರದಲ್ಲೇ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡ್ತಾರಂತೆ. ಆರ್‌ಬಿಐ ಕೂಡ ಈ ಬಗ್ಗೆ ನೋಟಿಸ್ ಹೊರಡಿಸುತ್ತಂತೆ. ಹೀಗೆ ಹಸಿ ಕಥೆಗಳು ಸುದ್ದಿಗಳು ದೇಶದಲ್ಲಿ ಓಡಾಡ್ತಿವೆ. ಆದ್ರೆ, ಇದ್ಯಾವುದಕ್ಕೂ ನೀವು ಚಿಂತೆ ಮಾಡಬೇಡಿ, ಅಂತಾ ಸುದ್ದಿಗಳಿದ್ದರೆ ಸ್ಪಷ್ಟವಾಗಿ RBI ನಿಮ್ಮ ಮುಂದೆ ಇಡಲಿದೆ., ಆರ್‌ಬಿಐ ಹೇಳಿದೆ
ಹಳೆಯ 100 ರೂಪಾಯಿ, 10 ರೂಪಾಯಿ, 5 ರೂಪಾಯಿಗಳನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾನ್ ಮಾಡುತ್ತೆ ಅನ್ನೋ ಸುದ್ದಿ ಸಾರ್ವಜನಿಕ ವಲಯದಲ್ಲಿ ಓಡಾಡುತ್ತಿತ್ತು. ಇದಕ್ಕೆ ಆರ್‌ಬಿಐ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಯಾವುದೇ ನೋಟ್ ಬ್ಯಾನ್ ಸಾಲಿನಲ್ಲಿ ನೊಟೀಸ್ ಹೊರಡಿಸಿಲ್ಲ ಆಗಲ್ಲ.
Tags
ವ್ಯವಹಾರ