ಮಗ ಸಾಲ ಮಾಡಿದ್ದಕ್ಕೆ ತಂದೆ ಆತ್ಮಹತ್ಯೆ

ಹಾಸನ: ಮಗ ಸಾಲ ಮಾಡಿದ್ದಕ್ಕೆ 
ತಂದೆ ಆತ್ಮಹತ್ಯೆ
ಹಾಸನ ತಾಲ್ಲೂಕಿನ ಸಜ್ಜೇನಹಳ್ಳಿ ಗ್ರಾಮದಲ್ಲಿ ಘಟನೆ

ಶಿವಣ್ಣ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

25 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಊರು ಬಿಟ್ಟು ಹೋಗಿದ್ದ ಮಗ ಮಂಜುನಾಥ್

ಮಗ ಸಾಲ ಮಾಡಿದ್ದು ಪೋಷಕರಿಗೆ ತಿಳಿದಿರಲಿಲ್ಲ
ಸಾಲಗಾರರ ಕಾಟ ತಾಳಲಾರದೆ ಮೂರು ತಿಂಗಳ ಹಿಂದೆಯೇ ಊರು ಬಿಟ್ಟಿರುವ ಮಂಜುನಾಥ್

ಸಾಲಗಾರರು ಮನೆ ಬಳಿಗೆ ಬಂದು ಪ್ರತಿನಿತ್ಯ ಗಲಾಟೆ

ಸಾಲಗಾರರ ಕಾಟ ತಾಳಲಾರದೆ ಮನನೊಂದು ವಿಷ ಸೇವಿಸಿದ್ದ ಶಿವಣ್ಣ

ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವು

ತಂದೆ ಅಂತ್ಯಸಂಸ್ಕಾರಕ್ಕೆ ಆಗಮಿಸುವಂತೆ ಮಗನಿಗೆ ತಾಯಿಯ ಕಣ್ಣೀರ ಮನವಿ

ಎಲ್ಲಿದ್ದರೂ ಬಂದು ತಂದೆ ಅಂತ್ಯಸಂಸ್ಕಾರ ಮಾಡುವಂತೆ ಕಣ್ಣೀರಿಡುತ್ತಿರುವ ತಾಯಿ ಹಾಗೂ ಅಕ್ಕ

Post a Comment

Previous Post Next Post