ಜೆಡಿಎಸ್ ಮುಖಂಡನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ
ಅರಸೀಕೆರೆ ತಾಲ್ಲೂಕಿನ ಗೀಜಿಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿರುವ ಘಟನೆ
ಧರ್ಮಶೇಖರ್ ಹಲ್ಲೆಗೊಳಗಾದ ಜೆಡಿಎಸ್ ಮುಖಂಡ
ಬಿಜೆಪಿ ಮುಖಂಡ ಕರಿಸಿದ್ದಪ್ಪ ವಿರುದ್ಧ ಹಲ್ಲೆ ಮಾಡಿದ ಆರೋಪ
ಗ್ರಾ. ಪಂ.ಅಧ್ಯಕ್ಷರ ಚುನಾವಣೆ ವಿಚಾರದಲ್ಲಿ ಧರ್ಮಶೇಖರ್ ಮತ್ತು ಕರಿಸಿದ್ದಪ್ಪ ನಡುವೆ ಉಂಟಾಗಿದ್ದ ಮನಸ್ತಾಪ
ಈ ಹಿಂದೆ ಜೆಡಿಎಸ್ ನಲ್ಲೆ ಇದ್ದ ಕರಿಸಿದ್ದಪ್ಪ
ಧರ್ಮಶೇಖರ್ ಪರ ಜೆಡಿಎಸ್ ನಾಯಕರು ನಿಂತಿದ್ದಕ್ಕೆ ಪಕ್ಷ ತೊರೆದಿದ್ದ ಕರಿಸಿದ್ದಪ್ಪ
ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಕರಿಸಿದ್ದಪ್ಪ
ಕರಿ ಸಿದ್ದಪ್ಪ ಬಿಜೆಪಿ ಪರ ಕೆಲಸ ಮಾಡಿದ್ದರಿಂದ ಜೆಡಿಎಸ್ ತಂಡಕ್ಕೆ ಸೋಲುಂಟಾಗಿತ್ತು
ಕರಿಸಿದ್ದಪ್ಪ- ಧರ್ಮಶೇಖರ್ ನಡುವೆ ನಿನ್ನೆ ಫೋನ್ ನಲ್ಲಿ ಜಗಳ
ತಾಕತ್ತಿದ್ದರೆ ಮನೆ ಹತ್ತಿರ ಬಾ ಎಂದು ಸವಾಲ್ ಹಾಕಿದ್ದ ಕರಿಸಿದ್ದಪ್ಪ
ಕರಿಸಿದ್ದಪ್ಪನ ಮನೆ ಹತ್ತಿರ ಧರ್ಮಶೇಖರ್ ಬಂದಾಗ ಇಬ್ಬರ ನಡುವೆ ಜಗಳ
ದೊಣ್ಣೆಯಿಂದ ಹಲ್ಲೆ ಮಾಡಿದ ಕರಿಸಿದ್ದಪ್ಪ
ಗಲಾಟೆ ವೇಳೆ ಧರ್ಮಶೇಖರ್ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾಧರ್ಮಶೇಖರ್ ಪೆಟ್ಟು
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
L