ಆಲೂರು ಊರೊಳಗೆ ಕಾಡಾನೆ ಎಂಟ್ರಿ

 ಆಲೂರು - ಊರೊಳಗೆ ಕಾಡಾನೆ ಎಂಟ್ರಿ

ಮನೆಗಳ ಮುಂಭಾಗ ಒಂಟಿಸಲಗದ ರಾಜನಡಿಗೆ

ಮನೆಯ ಬಳಿ‌ಸಾಗಿದ ಕಾಡಾನೆ ಕಂಡು ಆತಂಕಗೊಂಡ ಮಹಿಳೆಯರು, ಮಕ್ಕಳು



ಬೆಚ್ಚಿಬಿದ್ದು ಕುತೂಹಲದಿಂದ ಒಂಟಿಸಲಗನ ನೋಡಿದ ಗ್ರಾಮಸ್ಥರು

ಗ್ರಾಮದೊಳಗೆ ಅರ್ಧ ಕಿ.ಮೀ ರಸ್ತೆಯಲ್ಲೆ ಸಾಗಿದ ಕಾಡಾನೆ

ಕಾಡಾನೆ ಹಿಂಬಾಲಿಸಿ ಸಾಗಿ ತೋಟಕ್ಕಟ್ಟಿದ ಜನರು

ಸಾಕಾನೆಯಂತೆ ಊರೊಳಗೆ ಪೆರೆಡ್ ಮಾಡಿದ ಒಂಟಿಸಲಗ

ಆಲೂರು ತಾಲ್ಲೂಕಿನ ಅಬ್ಬನ ಗ್ರಾಮದಲ್ಲಿ ಘಟನೆ

Post a Comment

Previous Post Next Post