ಹಾಸನ: ಹಾಸನ ಜಿಲ್ಲೆ ಚನ್ನರಾಯ ಪಟ್ಟಣದಲ್ಲಿ ಮತ್ತೆ ಹರಿದ ನೆತ್ತರು
ಚಾಕುವಿನಿಂದ ಇರಿದು ಯುವಕನ
ಬರ್ಬರ ಹತ್ಯೆ
ಚನ್ನರಾಯಪಟ್ಟಣ ತಾಲ್ಲೂಕಿನ ಡಿ.ಕಾಳೇನಹಳ್ಳಿ ಗ್ರಾಮದ ಕಟ್ಟೆ ಬಳಿ ಘಟನೆ
ಯಾಚೇನಹಳ್ಳಿ ಗ್ರಾಮದ ಆನಂದ @ ಶಿವಕುಮಾರ(21) ಕೊಲೆಯಾದ ಯುವಕ
ಯಾಚೇನಹಳ್ಳಿ ಚೇತು ಟೀಮ್ ನಲ್ಲಿ ಗುರುತಿಸಿಕೊಂಡಿದ್ದ ಆನಂದ್
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ
ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ