ಪದವಿದರರಿಗೆ ಮತದಾನದ ಹಕ್ಕಿದೆ ಹೆಸರನ್ನು ನೊಂದಾಯಿಸಿಕೊಳ್ಳಬೇಕು : ಎನ್.ಎಸ್ ವಿನಯ್

ಅರಸೀಕೆರೆ :-ಪದವಿದರ ಮತದಾರರುತಮ್ಮ ದಾಖಲೆಗಳೊಂದಿಗೆ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊAಡAತವರಿಗೆ ೧ಲಕ್ಷ ಅಪಘಾತ ವಿಮೆ ಬಾಂಡ್‌ನ್ನು ನೀಡಲಾಗುವುದುಎಂದುದಕ್ಷಿಣ ಪದವಿ ದರ ವೇದಿಕೆಯಅಧ್ಯಕ್ಷಎನ್.ಎಸ್ ವಿನಯ್ ತಿಳಿಸಿದರು .



ನಗರದ ರಾಯಲ್ ‌ಇನ್ಸ್ಟಿಟ್ಯೂಟ್ ‌ಆಫ್ ‌ಕಾರ‍್ಸ್ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪದವಿದರರ ಸಭೆಯಲ್ಲಿ ಮಾತನಾಡಿದಕ್ಷಿಣ ಪದವಿ ದರಕ್ಷೇತ್ರದಲ್ಲಿ ಮೈಸೂರು, ಚಾಮರಾಜ ನಗರ ,ಹಾಸನ ,ಮಂಡ್ಯ ನಾಲ್ಕು ಜಿಲ್ಲೆ ೩೨ ತಾಲೂಕು ,೧೮೬ ಹೋಬಳಿಗಳು ಬರುತ್ತದೆ ಕಳೆದ ಭಾರಿ ಮತದಾರರ ಪಟ್ಟಿಯಲ್ಲಿ ೧.೫ ಸಾವಿರಜನ ಮತದಾರರಿದ್ದು ಕೇವಲ ೪೭ ಸಾವಿರ ಮಂದಿ ಮತ ಚಲಾಯಿಸಿದ್ದಾರೆ.ಗ್ರಾ.ಪಂಗಳಲ್ಲಿ  ಶೇ.೯೦ರಷ್ಟು ಮತದಾನವಾಗುವಾಗ ಪದವಿ ದರಕ್ಷೇತ್ರದಲ್ಲಿ ೪೩-೪೫ ರಷ್ಟು ಮಾತ್ರ ಮತದಾನವಾಗುತ್ತದೆಇಲ್ಲಿಯಾರು ವಿದ್ಯಾವಂತರು ,ಯಾರು ಮತದಾನದ ಮಹತ್ವವನ್ನುಅರಿತವರು ಎಂಬ ಸಂಶಯಉAಟಾಗುತ್ತದೆಎAದರು.

ಅಷ್ಟು ನೀರಾಸಕ್ತಿಯನ್ನು ಹೊಂದಿದ್ದಾರೆ ಚುನಾವಣೆಯಾವಾಗ ಆಗುತ್ತದೆ ಎAಬುದು ಮತದಾರರಿಗೆ ತಿಳಿಯುವುದೇ ಇಲ್ಲ ಹಾಗಾಗಿ ಮತದಾನದ ಸಂಖ್ಯೆಯೂ ಕಡಿಮೆಯಾಗುತ್ತಿದೆ ಅದಕ್ಕಾಗಿಯೇ ಪದವಿದರ ಮತದಾರರನ್ನು ನೊಂದಾವಣೆ ಮಾಡಿಸುವ ಮೂಲಕ ನಮ್ಮ ವೇದಿಕೆಯ ವತಿಯಿಂದಕ್ಷೇತ್ರದ ಪ್ರತಿ ಹೊಬಳಿಗಳಿಗೆ ಪ್ರವಾಸ ಕೈಗೊಂಡು ಅವರಲ್ಲಿ ಜಾಗ್ರತಿ ಮೂಡಿಸುವ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿದರು.

ಸುಪ್ರೀಂಕೋರ್ಟ್ಆಜ್ಞೆಯ ಪ್ರಕಾರ ಈ ಹಿಂದೆ ಪದವಿ ದರ ಕ್ಷೇತ್ರಗಳಲ್ಲಿ ಮತದಾನ ಮಾಡಿದ್ದವರೂ ಸಹ ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಹೊಸದಾಗಿ ನೊಂದಾಯಿಸಿಕೊಳ್ಳಬೇಕು ಹಳೆಯ ಮತದಾರರ ಪಟ್ಟಿಯನ್ನು ನಿಷ್ಕಿçÃಯಗೊಳಿಸಲಾಗಿದೆ  ದೇಶದಲ್ಲಿ ೬ರಾಜ್ಯಗಳಲ್ಲಿ ಮಾತ್ರ ಈ ಎಂ.ಎಲ್.ಸಿ ಚುನಾವಣೆಇರುವುದು ಸುಪ್ರೀಂಕೋರ್ಟ್ಆಜ್ಞೆಯ ಪ್ರಕಾರ `೦' ದಿಂದ ಮತದಾರರ ಪಟ್ಟಿ ಪ್ರಾರಂಭವಾಗುತ್ತದೆಆದ್ದರಿAದ ಪ್ರತಿಯೊಬ್ಬ ಪದವಿ ದರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ವಿನಂತಿಸಿದರು.

ನಾನು ಚುನಾವಣೆಗೆ ನಿಂತಿದ್ದೀನಿ ನನಗೆ ಮತ ಹಾಕಿ ಎಂದು ಬಂದಿಲ್ಲ ಚುನಾವಣೆಗೆಇನ್ನು ೧ ವರ್ಷ ಸಮಯವಿದೆ ನೀವು ನೊಂದಣಿ ಮಾಡಿಸಿಕೊಂಡರೆ ೧ಲಕ್ಷ ಅಪಘಾತ ವಿಮೆ ಮಾಡಿಸಿಕೊಡುತ್ತೀನಿ ಚುನಾವಣೆಯಲ್ಲಿ ಮತಯಾರಿಗೆ ನೀಡಬೇಕುಎಂಬುದು ನಿಮ್ಮ ಹಕ್ಕು ಪದವಿ ದರರಿಗೆ ನನಗೆ ಮತದಾನದ ಹಕ್ಕಿದೆ  ನನ್ನ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂಬ ಜಾಗ್ರತಿಯನ್ನು ಮೂಡಿಸಲಾಗುತ್ತಿದೆಎಂದು ವಿವರಿಸಿದರು.

ಬಿಜೆಪಿ ಉಪಾಧ್ಯಕ್ಷ ಅಣ್ಣನಾಯಕನಹಳ್ಳಿ ವಿಜಯ್‌ಕುಮಾರ್ ಮಾತನಾಡಿ ಲಾಕ್‌ಡೌನ್ ಸಂದರ್ಭದಲ್ಲಿಎಲ್ಲರಿಗಿAತ ಹೆಚ್ಚು ಕಷ್ಟ-ನಷ್ಟಗಳನ್ನು ಅನುಭವಿಸಿದವರು ಪದವಿದರರೇಅದನ್ನು ಮನಗಂಡು ನಮ್ಮ ಪಕ್ಷದಅಲ್ಪ ಸಹಾಯವಾಗಿ ಪಡಿತರಕಿಟ್‌ನ್ನು ನೀಡಿಲಾಗಿದೆ ಪದವಿದರರ ಪರವಾಗಿಧ್ವನಿ ಎತ್ತಲುಉತ್ತಮ ವ್ಯಕ್ತಿಯನ್ನು ಹಾರಿಸಬೇಕಾಗಿದೆಅದಕ್ಕಾಗಿ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿ ತಪ್ಪದೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನುಚಲಾಯಿಸಬೇಕೆಂದು ವಿನಂತಿಸಿದರು.

ತಾಲೂಕು ಕ.ಸಾ.ಪ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ ಪದವಿ ದರರುತಮ್ಮ ಹಕ್ಕನ್ನು ಚಲಾಯಿಸಲು ಜಾಗ್ರತಿ ಮೂಡಿಸುವಂತಹಕಾರ್ಯವನ್ನು ಮಾಡುತ್ತಿರುವುದು ಸ್ವಾಗತಾರ್ಹಎಂದರು.


Post a Comment

Previous Post Next Post