ಹಾಸನ: ಶ್ರೀ ರಾಮಾವ್ರತ ತರಂಗಿಣಿ ರಥವು ಹಾಸನ ನಗರದ ತಣ್ಣಿರು ಹಳ್ಳ ಮಠದ ದೇವಸ್ಥಾನದ ಆವರಣಕ್ಕೆ ಬಂದಾಗ ಪೂಜೆ ಸಲ್ಲಿಸುವ ಮೂಲಕ ಸ್ವಾಗತವನ್ನು ಮಾಡಲಾಯಿತು.
ಪೂಜ್ಯ ಮಠಾಧೀಶರುರಾದ ಶ್ರೀ ಸಂಗಮೇಶ್ವರ ಸ್ವಾಮಿಜಿಗಳು ಮಠಾಧೀಶರು ಜವನಹಳ್ಳಿ ಮಠ, ಹಾಸನ ಶ್ರೀ ಸದಾಶಿವ ಸ್ವಾಮೀಜಿಗಳು ಮಠಾಧೀಶರು ಕಾರ್ಜು ಹಳ್ಳಿ ಹೀರೆ ಮಠ ಆಲೂರು ತಾಲೂಕು, ಶ್ರೀ ಚನ್ನಸೀದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿರವರು ತೇಂಕಲಗೂಡು ಮಠ ಸಕಲೇಶಪುರ ತಾಲ್ಲೂಕು, ಸಮಿತಿ ಸಂಚಾಲಕ ವೇಣುಗೋಪಾಲ್, ಅಖಿಲ ಭಾರತ ವೀರಶೈವ ಮಹಾಸಭಾದ ಹಾಸನ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ನಗರ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಚಂದ್ರಶೇಖರ್ ಹಾಗೂ ಕಸಾಪ ಗೌರವಾಧ್ಯಕ್ಷ ರವಿನಾಕಲಗೂಡು ಸೇರಿದಂತೆ ಇತರರು ರಥಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸ್ವಾಗತಿಸಿದರು.
Tags
ಹಾಸನ
