ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿದ ಮಾಜಿ ಸಚಿವ ಎ.ಮಂಜು

 


ಕೊಣನೂರು ಹೋಬಳಿ ಅರಗಲ್ಲು ಗ್ರಾಮದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯನ್ನು ಮಾಜಿ ಸಚಿವ ಎ.ಮಂಜು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಅರಗಲ್ಲು ಲೋಕೇಶ್, ಅಬ್ಬೂರು ಸುರೇಶ್ ಗ್ರಾಮದ ಮುಖಂಡರುಗಳು ಹಾಗೂ ಆಟಗಾರರು ಉಪಸ್ಥಿತರಿದ್ದರು.

Post a Comment

Previous Post Next Post