ಪುತ್ತುರು ತಾಲ್ಲೂಕು ಚೆಸ್ ಅಸೋಸಿಯೇಷನ್ ವತಿಯಿಂದ ಒಕ್ಕಲಿಗ ಗೌಡ ಸೇವಾ
ಸಂಘ ಪುತ್ತುರುನಲ್ಲಿ ಏರ್ಪಡಿಸಿಲಾಗಿದ್ದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಕದಂಬ ಚೆಸ್ ಅಕಾಡೆಮಿಯ ಬಿ.ವೈ ತ್ರೀಷಿಕಾ
ಗೌಡ ಯಂಗೇಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು ೯ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ
ಬಿ.ವೈ ಪುಣ್ಯಗೌಡ ೫ನೇ ಸ್ಥಾನವನ್ನು ಪಡೆದಿದ್ದರೆ.