ಗೊರೂರು: ರಸ್ತೆ ಬದಿಯಲ್ಲಿ ಬಿದ್ದಿರುವ ಯುವಕನ ಶವ. ಬೇರೆಡೆ ಕೊಲೆ ಮಾಡಿ, ಶವ ತಂದು ಬಿಸಾಡಿರುವ ಶಂಕೆ.
ಹಾಸನ ತಾಲ್ಲೂಕಿನ ಅಂಕಪುರ ಬಳಿ ಘಟನೆ, ರಸ್ತೆ ಬದಿಯಲ್ಲಿ ಬಿದ್ದಿರುವ ಯುವಕನ ಶವ, ಬೇರೆಡೆ ಕೊಲೆ ಮಾಡಿ, ಶವ ತಂದು ಬಿಸಾಡಿರುವ ಶಂಕೆ.
ಮೈಸೂರು ಜಿಲ್ಲೆ, ಬಿಳಿಕೆರೆ ಹೋಬಳಿ, ರಂಗೇಗೌಡನಕೊಪ್ಪಲು ಗ್ರಾಮದ ಮಂಜು ಕೊಲೆಯಾದ ಯುವಕ.
ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ, ಸ್ಥಳಕ್ಕೆ ಗೊರೂರು ಪೊಲೀಸರ ಭೇಟಿ, ಪರಿಶೀಲನೆ.