ಗ್ರಾ.ಪಂ ಸದಸ್ಯರೇ ವಯಸ್ಸಾದವರ ಆರೋಗ್ಯ ಕಾಪಾಡುವುದರ ಬಗ್ಗೆ ಗಮನಹರಿಸಿ.

ಹಾಸನ ಜಿಲ್ಲೆ ಶಾಂತಿಗ್ರಾಮದಲ್ಲಿ ಹಳ್ಳಿ ಜನರು ತಮ್ಮ ಪಿಂಚಣಿ ಹಣವನ್ನು ತೆಗೆದುಕೊಳ್ಳಲು ವಯಸ್ಸಾದವರು ಹಾಗೂ ಅಂಗವಿಕಲರು ಬಿಸಿಲಿನಲ್ಲಿ  ಘಂಟೆಗಟ್ಟಲೆ ನಿಂತು ಹಣ ತೆಗೆದುಕೊಳ್ಳಬೇಕಿದೆ.  ಇದಕ್ಕೆ ಪರ್ಯಾಯ  ವ್ಯವಸ್ಥೆ ಮಾಡಿಕೊಡಬೇಕು ಎಂದು ಅಲ್ಲಿನ ಗ್ರಾಮ ಪಂಚಾಯತಿ ಸದಸ್ಯರನ್ನು ಕೇಳಿಕೊಳ್ಳುತ್ತೇವೆ. ಕೊನೆಪಕ್ಷ ನೆರಳು ಬರುವ ಹಾಗೆ ಶೀಟ್ ಹಾಕಿಸಿ ವಯಸ್ಸಾದವರ ಆರೋಗ್ಯ ಕಾಪಾಡುವುದರ ಬಗ್ಗೆ ಗಮನಹರಿಸಿ.



Post a Comment

Previous Post Next Post