ದಾರ್ಮಿಕ ಕೇಂದ್ರಗಳಲ್ಲಿ ಯಾವುದೇ ಪೂಜೆ ಹಾಗೂ ಪುರಸ್ಕಾರಕ್ಕೆ ಅವಕಾಶ ಇರುವುದಿಲ್ಲ.

ತಮ್ಮ ವೃತ್ತಕಚೇರಿಯಲ್ಲಿ ಧರ‍್ಮಿಕ ಕೇಂದ್ರದ ಹಾಗೂ ಎಲ್ಲಾ‌ಮಸೀದಿಗಳ ಪ್ರಮುಖರನ್ನು ಕರೆದು ಮಾಹಿತಿ ನೀಡಿದ ಅವರು ಈಗಾಗಲೇ ದೇಶದಲ್ಲಿ ಎರಡನೇ ಕೋವೀಡ್ ಅಲೆ ಹೆಚ್ಚಾಗಿ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ರ‍್ಕಾರ ಎಲ್ಲಾ ಧರ‍್ಮಿಕ ಕೇಂದ್ರಗಳಲ್ಲಿ ಪೂಜೆ,ಪ್ರರ‍್ಥನೆ ಸೇರಿದಂತೆ ಯಾವುದಕ್ಕೂ ಅವಕಾಶವಿಲ್ಲ.ಮುಸಲ್ಮಾನರ ‌ಪವಿತ್ರ ರಂಜಾನ್ ಇರುವುದರಿಂದ ತಮ್ಮ ಮನೆಯಲ್ಲೇ ಪ್ರರ‍್ಥನೆ ಸಲ್ಲಿಸಬೇಕು.ಮೌಲಿಗಳು ಯಾವುದೇ ಕಾರಣಕ್ಕೂ ಭಕ್ತರಿಗೆ ಪ್ರರ‍್ಥನೆಗೆ ಅವಕಾಶ ಮಾಡಿಕೊಡಬಾರದು ಎಂದು ಸೂಚಿಸಿದರು.


ರ‍್ಕಾರದ ಅದೇಶದ ಮೇರೆಗೆ ಮದುವೆ ಮತ್ತು ಶುಭಸಮಾರಂಭಗಳಿಗೆ ೫೦ ಜನರಿಗೆ ಮಾತ್ರ ಪಾಸ್ ವಿತರಿಸಲಿದ್ದು  ಹೆಚ್ಚು ವರಿ ಜನರನ್ನು ಸೇರಿಸಿದ್ದು ಕಂಡು ಬಂದಲ್ಲಿ ಪ್ರಕೃತಿ ವಿಕೋಪ ಹಾಗೂ ವಿಪತ್ತು ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು.

ಅಲ್ಲದೆ ಪುರಸಭಾ ಚುನಾವಣೆ ಸಮೀಪ ಇರುವುದರಿಂದ ಯಾವುದೇ ರಾಜಕೀಯ ಅಭ್ರ‍್ಥಿಗಳ ಗುಂಪುಗೂಡಿ ಪ್ರಚಾರ ಮಾಡುವಂತಿಲ್ಲ.ಹಾಗೇನಾದರೂ ಕಂಡು ಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು.

 *ಬುಧವಾರ ರಾತ್ರಿ ಯಿಂದಲೇ ನೈಟ್ ರ‍್ಪ್ಯೂ ಜಾರಿ.* 

ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರಾತ್ರಿ ೯ ರಿಂದ ಬೆಳಗ್ಗೆ ೬ ರವರೆಗೂ ನೈಟ್ ರ‍್ಫ್ಯೂ ವಿಧಿಸಲಾಗಿದ್ದು,ತರ‍್ತು ವಾಹನಗಳು ಸಂರ‍್ಭಕ್ಕೆ ಅನುಗುಣವಾಗಿ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಸರ‍್ವಜನಿಕರ ವಾಹನಗಳಿಗೆ ಅವಕಾಶ ಇರುವುದಿಲ್ಲ.ಅಲ್ಲದೆ ಶುಕ್ರವಾರ ರಾತ್ರಿ ೯ ರಿಂದ ಸೋಮವಾರ ಬೆಳಗ್ಗೆ ೬ ರವರೆಗೆ ೧೪೪ ಸೆಕ್ಷೆನ್ ಜಾರಿ ಇದ್ದು  ಸಂಪರ‍್ಣ ರ‍್ಫ್ಯೂ ಇರುವುದರಿಂದ ಸರ‍್ವಜನಿಕರಿಗೆ ಹಾಗೂ ಹೊರಜಿಲ್ಲೆಯಿಂದ ಬರುವ ವಾಹನಗಳಿಗೆ ಅವಕಾಶ ಇರುವುದಿಲ್ಲ. ಅಲ್ಲದೆ ರ‍್ಕಾರದ ಆದೇಶದ ಅನುಗುಣವಾಗಿ ಕೆಲವು ನರ‍್ಭಂದಗಳನ್ನು ಸಡಿಸಲಿದ್ದು ಯಾವುದೇ ವಾಹನಗಳು ಹಾಗೂ ಸರ‍್ವಜನಿಕರು ಈ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಪ್ರಕರಣ ದಾಖಲಿಸಲಾಗುವುದು. ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ೧೨ ಪ್ರಕರಣ ದಾಖಲಿಸಿದ್ದು ಸರ‍್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂರ‍್ಭದಲ್ಲಿ ಎಸ್ ಜಿ ಪಾಟೀಲ್ ಹಾಗೂ ಇತರ ಮಸೀದಿಯ ಮುಖಂಡರು ಹಾಜರಿದ್ದರು.

Post a Comment

Previous Post Next Post