ಬೇಲೂರು.

೧೨ ನೇ ವರ‍್ಡಿನ ಪುರಸಭಾ ಸದಸ್ಯ ಅಶೋಕ್ ನೇತೃತ್ವದಲ್ಲಿ ವರ‍್ಡಿನ ಜನರಿಗೆ ವ್ಯಾಕ್ಸೀನ್ ಹಾಕಿಸಿದರು.

ನಂತರ ಮಾತನಾಡಿದ ಅವರು ಕೊರೊನಾ ಎರಡನೇ ಅಲೆಯಿಂದಾಗಿ ಈಗಾಗಲೇ ಸಾಕಷ್ಟು ಸಾವು ನೋವು ಗಳು ಉಂಟಾಗಿದ್ದು ಜನರ ಪ್ರಾಣ ರಕ್…

ಕಾಲೇಜ್ ಪ್ರಾರಂಭವಾದರೂ ಸೂಕ್ತ ರಸ್ತೆ ಇಲ್ಲದೆ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಶಾಸಕರು ಇತ್ತ ಗಮನ ಹರಿಸಿ

ಮಲ್ಲಾಪುರ ಗ್ರಾಮದಲ್ಲಿ ರ‍್ಕಾರಿ  ಐಟಿಐ ಕಾಲೇಜ್ ಪ್ರಾರಂಭವಾದರೂ ಸೂಕ್ತ ರಸ್ತೆ ಇಲ್ಲದೆ ಗುಂಡಿ ಬಿದ್ದು ಹಾಳಾಗಿದ್ದು…

ಬೇಲೂರು ಲಯನ್ಸ್ ಕ್ಲಬ್ ವತಿಯಿಂದ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು.

ಪ್ರತಿನಿತ್ಯ ಮಳೆ,ಚಳಿ ಎನ್ನದೆ ಮನೆ-ಮನೆಗಳಿಗೆ ದಿನ ಪತ್ರಿಕೆಯನ್ನು ನೀಡುವ ಪತ್ರಿಕಾ ವಿತರಕರ ಕಾಯಕ‌ ನಿಜಕ್ಕೂ ಅಗಮ್ಯ…

ಮಾಜಿ ಸಚಿವ ಬಿ ಶಿವರಾಂ ಕೋವಿಡ್ ಪ್ರಕರಣ ರಾಜ್ಯದಲ್ಲಿ ಹೆಚ್ಚಾಗಲು ಸರ್ಕಾರ ದ ನಿರ್ಲಕ್ಷ ಮತ್ತು ಅಸಡ್ಡೆಯೇ ಕಾರಣ

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ರೋಗಿಗಳಿಗೆ ಆಹಾರಗಳನ್ನು ವಿ…

ಕೋವಿಡ್ ಕೇರ್ ಸೆಂಟರ್ ಬಗ್ಗೆ ನಿಗಾವಹಿಸುವಂತೆ ಟಾಸ್ಕ್ ಫರ‍್ಸ್ ಸಭೆಯನ್ನು ಕರೆಯಲಾಗಿತ್ತು

ತಾಲೂಕು ಕಚೇರಿ ಸಭಾಂಗಣದಲ್ಲಿ  ಟಾಸ್ಕ್ ಫರ‍್ಸ್ ಸಭೆಯನ್ನು ಶಾಸಕ ಲಿಂಗೇಶ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು ನಂತರ  ಅಧ…

ತಹಶೀಲ್ದಾರ್ ನಟೇಶ್ ಗ್ರಾಮೀಣ ಭಾಗದ ಸೋಂಕಿತರನ್ನು ಐಸೊಲೇಷನ್ ಕೇಂದ್ರಕ್ಕೇ ಸೇರಿಸಿ ಸೋಂಕು ಹರಡುವುದನ್ನು ತಪ್ಪಿಸಬೇಕು.

ಜಯರ‍್ನಾಟಕ ಸಂಘಟನೆ ವತಿಯಿಂದ ಕೋವೀಡ್ ೧೯ ಜಾಗೃತೆ ಮೂಡಿಸಲು ಪ್ರತೀ ಗ್ರಾಮಗಳಿಗೆ ಮೂರು ದಿನಗಳವರೆಗೆ ಆಟೋ ಧ್ವನಿರ‍್ಧ…

ಜಂಬೋ ಸಿಲಿಂಡರ್ ಗಳನ್ನು ಅಂಗಡಿ ಮಾಲೀಕರ ಮನವೊಲಿಸಿ ಅಸ್ಪತ್ರೆಗೆ ತಂದು ಆಕ್ಸಿಜನ್ ಕೊರತೆ ನೀಗಿಸಲು ಮುಂದಾದರು.

ರಾಜ್ಯಾದ್ಯಂತ ಆಕ್ಸಿಜನ್ ಅಭಾವ ಉಂಟಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ಎಲ್ಲಾ ರೀತಿಯ ಪರ‍್ವ ತಯಾರಿ ಮಾಡಿಕ…

ಬೇಲೂರು ಪೊಲೀಸರಿಂದ ಹಲವು ಜನಪರಕಾ ರ್ಯಕ್ರಮ ವಾಹನ ಚಾಲನೆ: ಎಚ್ಚರ ತಪ್ಪಿದರೆ ಕ್ರಮ ಗ್ಯಾರಂಟಿ

ಬೇಲೂರು : ಇಲ್ಲಿನ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಪರವಾದ ಕೆಲವೊಂದು ಕಾರ್ಯದಲ್ಲಿ ತೊಡಗಿದ್ದಾರೆ. ಹಿಂದಿದ್ದ ಅಧಿಕ…

Load More
That is All