ಹಾಸನ ಏ.೨೧:- ಜಿಲ್ಲೆಯಲ್ಲಿ ಏ.೨೦ ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಶಾಂತಿಗ್ರಾಮ ೦.೩ ಮಿ.ಮೀ ಗೊರೂರು ೫. ಮಿ.ಮೀ ಕಟ್ಟಾಯ ೫.೬ ಮಿ.ಮೀ ದುದ್ದ ೪ ಮಿ.ಮೀ ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ ೧೮.೭ ಮಿ.ಮೀ, ಮಳೆಯಾಗಿದೆ.ಆಲೂರು ತಾಲ್ಲೂಕಿನ ಕುಂದೂರು ೩.೪ ಮಿ.ಮೀ ಮಳೆಯಾಗಿದೆ.ಅರಕಲಗೂಡು ತಾಲ್ಲೂಕಿನ ಬಸವಪಟ್ಟಣ ೨.೨ ಮಿ.ಮೀ, ಮಲಿಪಟ್ಟಣ ೪ ಮಿ.ಮೀ. ಕಸಬಾ ೧ ಮಿ.ಮೀ ಮಳೆಯಾಗಿದೆ ಅರಸೀಕೆರೆ ತಾಲ್ಲೂಕಿನ ಕಸಬಾ ೨ ಮಿ.ಮೀ, ಜಾವಗಲ್ ೧ ಮಿ.ಮೀ, ಮಳೆಯಾಗಿದೆ.
ಬೇಲೂರು ತಾಲ್ಲೂಕಿನ ಹಗರೆ೦.೬ ಮಿ.ಮೀ ಮಳೆಯಾಗಿದೆ. ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ ೧೧.೨ ಮಿ.ಮೀ ಮಳೆಯಾಗಿದೆ.
Tags
ಹಾಸನ