ಅರಸೀಕೆರೆ:-ಕೋವಿಡ್ ೧೯ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರಜಾರಿ ಮಾಡಿರುವ ವಾರಾಂತ್ಯದಕರ್ಫ್ಯುಗೆ ಭಾನುವಾರವೂ ನಗರ ಸೇರಿದಂತೆಗ್ರಾಮೀಣ ಪ್ರದೇಶಗಳಲ್ಲಿಯೂ ಸಕಾರಾತ್ಮಕ ಸ್ಪಂಧನೆ ವ್ಯಕ್ತವಾಗಿದೆ .
ಬೆಳಗಿನಿಂದಲೇ ಬಹುತೇಕ ಸಾರ್ವಜನಿಕರುಅನಗತ್ಯವಾಗಿಓಡಾಡದೆ ಮನೆಯಲ್ಲೆಇದ್ದರು ಬೆಳಗ್ಗೆ ೬-೧೦ರ ವರೆಗೆತರಕಾರಿಆಹಾರ ಸಾಮಗ್ರಿಯಅಂಗಡಿಗಳು ,ಹಾಲಿನ ಬೂತ್‌ಗಳು ತೆರೆದಿದ್ದವು ಆ ನಂತರ ಅವುಗಳು ಬಂದ್ ಆಗಿ ನಗರ ಸಂಪೂರ್ಣ ಸ್ಥಬ್ಧವಾಗಿತ್ತು.
ಔಷಽ ಅಂಗಡಿಗಳು ತೆರೆದಿದ್ದುಗ್ರಾಹಕರ ನಡುವೇಅಂತರ ಕಾಯ್ದುಕೊಳ್ಳಲು ಬಾಕ್ಸ್ಗಳನ್ನು ಬರೆಯಲಾಗಿತ್ತು.ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸರ್ಕಾರವು ಸಾರ್ವಜನಿಕರು ಮನೆಯಿಂದ ಹೊರಗೆ ಬಾರದಂತೆ ನಿಷೇದಾಜ್ಞೆ ಮುಂದುವರಿಸಿದ್ದರು ಅಂಗಡಿ-ಮುAಗಟ್ಟುಗಳು ಮುಚ್ಚಿದ್ದರು ಸುಖಸುಮ್ಮನೆ ಮನೆಯಿಂದ ಹೊರಬಂದು ಬೀದಿ ಸುತ್ತುತ್ತಿರುವ ಇವರಿಗೆ ಬುದ್ದಿ ಹೇಳುವವರು ಯಾರು ದೇಶದೆಲ್ಲೆಡೆ ಕೊರೋನಾ ವೈರಸ್ ಹರಡುವ ಆತಂಕದಲ್ಲಿ ದೇಶ ವಾಸಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿಜನರು ಹೊರಬಾರದಂತೆ ನಿಷೇದಾಜ್ಞೆ ಹೊರಡಿಸಿದ್ದರು ನಗರದಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸುವುದು ಕAಡುಬರುತ್ತಿದ್ದು ನಿರ್ಬಂಧಇದ್ದರು ಹೊರ ಬಂದು ಅಡ್ಡಾಡುವವರಿಗೆ ಪೋಲೀಸರು
ನಗರ ಹಾಗೂ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿಯೂ ಕರ್ಫ್ಯೂನಿಂದಾಗಿಜನರು ಮನೆ ಬಿಟ್ಟು ಹೊರಗೆ ಬಂದಿರಲಿಲ್ಲ ,ಕೆಲ ಗೂಡ್ಸ್ ವಾಹನಗಳ ಸಂಚಾರ ಹಾಗೂ ಕೆಲವೊಂದು ಬಸ್‌ಗಳ ಓಡಾಟ ಬಿಟ್ಟರೆ ಮತ್ಯಾವುದೇ ವಾಹನಗಳ ಸಂವಾರ ವಿರಳವಾಗಿತ್ತು ನಗರದಲ್ಲಿ ತಹಸೀಲ್ದಾರ್ ಸಂತೋಷ್‌ಕುಮಾರ್ ಸೇರಿದಂತೆ ಪೋಲಿಸ್ ಅಽಕಾರಿಗಳೇ ರಸ್ತೆಗಿಳಿದು ಕೋವಿಡ್ ನಿಯಮಾವಳಿಗಳನ್ನು ಜಾರಿಗೊಳಿಸದರು.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತಾದರೂ ,ಮೈಸೂರು ,ಶಿವಮೊಗ್ಗ ,ಹಾಸನ ,ಬೇಲೂರು ಮಾರ್ಗಗಳಲ್ಲಿ ಕೆಲವೊಂದು ಬಸ್‌ಗಳು ಸಂಚರಿಸಿದವಾದರೂ ಪ್ರಯಾಣಿಕರಿಲ್ಲದೆ ಖಾಲಿ-ಖಾಲಿಯಾಗಿದ್ದವು.ನಿಲ್ದಾಣ ಮಾತ್ರಜನರಿಲ್ಲದೆ ಬಿಕೋ ಎನ್ನುತ್ತಿತ್ತು