ಹಾಸನ : ಹತ್ತನೆ ದಿನವೂ ಸಾರಿಗೆ ನೌಕರರ ಮುಷ್ಕರ
ರಾತ್ರಿ ವೇಳೆ ಎರಡು ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ
ಮೈಸೂರಿನಿಂದ ಸಕಲೇಶಪುರಕ್ಕೆ ಬರುತ್ತಿದ್ದ ಬಸ್ ಗೆ ಕಲ್ಲು ತೂರಿದ ಕಿಡಿಗೇಡಿಗಳು
ಹಾಸನ ಹೊರವಲಯದ ಅಲ್ಲನಾ ಕಾಫಿ ಕ್ಯೂರಿಂಗ್ ಸಮೀಪ ಘಟನೆ
ಬೇಲೂರಿನಿಂದ ಹಾಸನಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಮೇಲೆ ಕಲ್ಲು ತೂರಾಟ
ಸಾಣೇನಹಳ್ಳಿ ಗಡಿ ಬಳಿ ಕಲ್ಲು ಹೊಡೆದು ಕಿಡಿಗೇಡಿಗಳು ಪರಾರಿ
ಸಾರಿಗೆ ಬಸ್ ಗಳ ಗಾಜು ಪುಡಿ ಪುಡಿ, ಪ್ರಯಾಣಿಕರಿಗೆ ಸಣ್ಣ ಪುಟ್ಟಗಾಯ
ಮುಷ್ಕರ ಆರಂಭಿಸಿದ ನಾಲ್ಕನೇ ದಿನದಿಂದ ಹಾಸನ ಜಿಲ್ಲೆಯ ತಾಲ್ಲೂಕು ಕೇಂದ್ರಗಳು ಹಾಗೂ ಹೊರ ಜಿಲ್ಲೆಗಳಿಗೆ ಸಂಚರಿಸುತ್ತಿರುವ ಸಾರಿಗೆ ಬಸ್ ಗಳು
ದಿನನಿತ್ಯ ಸಂಚಾರ ಮಾಡುತ್ತಿರುವ ಬಸ್ ಗಳನ್ನು ಗುರಿಯಾಗಿಸಿ ಕಲ್ಲು ತೂರಾಟ
Tags
ಹಾಸನ