ಸಿ.ಎನ್ ಬಾಲಕೃಷ್ಣ ರಾಗಿ ಖರೀದಿ ಬಾಕಿ ಹಣ ಬಿಡುಗಡೆಗೆ ಸೂಚನೆ
0
ಹಾಸನ.ಏ.೨೮:- ಶ್ರವಣ ಬೆಳಗೋಳ ಶಾಸಕರಾದ ಸಿ.ಎನ್ ಬಾಲಕೃಷ್ಣ ಅವರು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಫೆಡ್ ಮೂಲಕ ಖರೀದಿಸಲಾದ ರಾಗಿಗೆ ರೈತರಿಗೆ ಬರಬೇಕಾಗಿರುವ ೫೦ ಕೋಟಿ ರೂ. ಬಾಕಿ ಹಣವನ್ನು ಆದಷ್ಟೂ ಬೇಗ ಬಿಡುಗಡೆ ಮಾಡಿಸಿಕೊಡುವಂತೆ ಸೂಚನೆ ನೀಡಿದ್ದಾರೆ.