ಹಾಸನ ಹೊರವಲಯದ ಸತ್ಯಮoಗಲ ಕೆರೆಯಲ್ಲಿ ಘಟನೆ
ಹಾಸನ ನಗರದ ಗೌರಿಕೊಪ್ಪಲು ನಿವಾಸಿ ನಾರಾಯಣ (53) ಮೃತ ವ್ಯಕ್ತಿ
ಟೈಲರ್ ಕೆಲಸ ಮಾಡುತ್ತಿದ್ದ ನಾರಾಯಣ
ಶವ ಹೊರಕ್ಕೆ ತೆಗೆದ ಅಗ್ನಿಶಾಮಕದಳ ಸಿಬ್ಬಂದಿ
ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.