ಹಾಸನ : ಇಂದಿನಿಂದ ಲಾಕ್ ಡೌನ್ ಟಫ್ ರೂಲ್ಸ್
ರೂಲ್ಸ್ ಬೇಕ್ರ್ ಮಾಡಿದ ವಾಹನಗಳು ಸೀಜ಼್
ಹಾಸನ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಇಲ್ಲಿಯವರೆ 554 ದ್ವಿಚಕ್ರ ವಾಹನಗಳು, 37 ನಾಲ್ಕು ಚಕ್ರದ ವಾಹನಗಳು ಸೇರಿ 591 ವಾಹನಗಳು ಸೀಜ಼್
ಅನಗತ್ಯವಾಗಿ ಓಡಾಡತ್ತಿದ್ದವರಿಗೆ ಬ್ರೇಕ್ ಹಾಕಿದ ಖಾಕಿ
ಇಂದು ಪೀಳ್ಡಿಗಿಳಿದಿದ್ದ ಎಸ್ಪಿ ಹಾಗೂ ಎಎಸ್ಪಿ